karunada geleya

dsfdsf

13 Jun 2011

ಬಯಸಿದೆ ನಾ ಪ್ರೀತಿಯನು

      ರೆಕ್ಕೆ ಬಿಚ್ಚಿ ಹಾರಿದೆ ನಿನ್ನ ಪ್ರೀತಿಯಲಿ
ನೂರಾರು ಕನಸುಗಳು ಕಂಡೆ ರಾತ್ರಿಯಲಿ
ತೇಲಿದೆ ನಾನು ಪ್ರೀತಿಯ ನದಿಯಲಿ
ಬಯಸಿದೆ ನಾ ಪ್ರೀತಿಯನು ನಿನ್ನೆದೆಯಲಿ

    ಓ ನನ್ನ ಸ್ನೇಹ ಜೀವಿಯೇ 
ಬರುವಿಯಾ ? ನೀ ನನ್ನೊಂದಿಗೆ 
ಬಾಳ ಬೆಳಗುವ ಬೆಳದಿಂಗಳಾಗಿ
ಈ ನನ್ನೆದೆಯಾ ಗುಡಿಗೆ. 
-- 

ಪರಶುರಾಮ ಎಂ ಎಸ್ 
    ತೆಗ್ಗಿಹಳ್ಳಿ 
                                               

No comments: