karunada geleya

dsfdsf

ಮನಸ್ಸಿನ ಮಾತು

ಮನಸ್ಸಿನ ಮಾತನ್ನು
ಮನದಲ್ಲಿ ಮುಚ್ಚಿಟ್ಟೆ
ಈ ನನ್ನ ಪ್ರೀತಿಯನ್ನು
ಹೃದಯದಲ್ಲಿ ಬಚ್ಚಿಟ್ಟೆ




ನೀ ಕೊಟ್ಟ ಮಾತನ್ನು
ಕವಿತೆಯಾಗಿ ಬರೆದಿಟ್ಟೆ
ಈ ಹೃದಯದ ಬಾಗಿಲನ್ನು
ನಿನಗಾಗಿ ತೆರೆದಿಟ್ಟೆ .  
                                          ನನ್ನ ಪ್ರೀತಿಯ  ರಾಮು