1) ಕ್ರೀಂ ಬಿಸ್ಕತ್ ನಲ್ಲಿ ಕ್ರೀಂ ಇರುತ್ತೆ.
ಆದ್ರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ
ಇರುತ್ತಾ?
2) ನಾನ್ ಬಸ್ ನಲ್ಲಿ
ಹತ್ತಿದ್ರೂ ಅಥವಾ ಬಸ್ ನನ್ನ ಮೇಲೆ
ಹತ್ತಿದ್ರು ಟಿಕೆಟ್ ತಗೋಳೋನು ನಾನೆ..
3) Cell ನಲ್ಲಿ Balance ಇಲ್ಲಾಂದ್ರೆ Call
ಮಾಡೋಕೆ ಆಗಲ್ಲಾ ಮನುಷನಿಗೆ ಕಾಲ್
ಇಲ್ಲಾಂದ್ರೆ ಬ್ಯಾಲನ್ಸ್
ಮಾಡೋಕೆ ಆಗುತ್ತಾ ?
4) ರೈಲು ಎಷ್ಟೇ ವೇಗವಾಗಿ
ಬಂದ್ರೂನು ಕೊನೆಬೋಗಿ
ಬರೋದು ಕೊನೆಗೇನೆ.
5) ಬಸ್ ಹತ್ತಿ ಹೋದ್ರೂ .. ಬಸ್
ಸ್ಟ್ಯಾಂಡ್ ಅಲ್ಲೇ ಇರುತ್ತೆ... ಆದ್ರೆ
ಸೈಕಲ್ ಹತ್ತಿ ಹೋದ್ರೆ ಸೈಕಲ್ ಸ್ಟ್ಯಾಂಡ
ನಮ್ಮ ಜೊತೆಗೆ ಬರುತ್ತೆ.
6) ನಾಯಿಗೆ 4 ಕಾಲು ಇರಬಹುದು.
ಆದರೂ ಅದಕ್ಕೆ ಕಾಲ ,ಮೇಲ ಕಾಲ
ಹಾಕೋಂಡು ಕುರಕ್ಕೆ ಆಗುತ್ತಾ.. ?
7) ಸೊಳ್ಳೆ ಕಚ್ಚಿದ್ರೆ ಆನೆ ಕಾಲ್ ಬರುತ್ತೆ...
ಆದ್ರೆ ಆನೆ ಕಚ್ಚಿದ್ರೆ ಸೊಳ್ಳೆ ಕಾಲ
ಬರುತ್ತಾ ?
10 ಇರುವೆ ಸೇರಿ ಒಂದು ಆನೆ
ಕಚ್ಚಬಹುದು.. ಆದ್ರೆ 10 ಆನೆ ಸೇರಿ
ಒಂದು ಇರುವೆನಾ ಕಚ್ಚಕ್ಕೆ ಆಗುತ್ತಾ?
ಕರುನಾಡ ಗೆಳೆಯಾ :- ಪರಶುರಾಮ ಎಮ್ ಎಸ್
ತೆಗ್ಗಿಹಳ್ಳಿ
No comments:
Post a Comment