karunada geleya

dsfdsf

10 Jun 2011

ಸ್ನೇಹಿತರು

ಹಕ್ಕಿಗಳು ನಾವು ಸುಳಿದರೆ ಹಕ್ಕಿಗಳು ನಾವು
ಕಾರ್ಮೋಡಕ್ಕೆ ಹಾರುವ ಗಾಳಿಪಟಗಳು ನಾವು
ಮಿಂಚನ್ನು ಹಿಡಿದು ಬೆಳಗುವೆವು ನಾವು
ಸಂತೋಷದ ಮಳೆಯ ಹರಿಸುವೆವು ನಾವು

ಮಿತ್ರರೆ ಇಂದು ನಮಗೆಲ್ಲ ಬಂದುಗಳು
ಬಿಡಿಸುವೆವು ಬಾಳಿನ ಹರ್ಷದ ಚಿತ್ತಾರಗಳು
ನೋವಿನ ನಲಿವಿನ ಈ ನಮ್ಮ ಕಂಗಳು
ತೊಡುವೆವು ಬದುಕಿನ ದಾರಿಯ ಸುರಂಗಗಳು

ಒಲವೆಲ್ಲ ಇಂದು ನಮಗೆ ಗೆಲುವಾಗಿ
ಒಗ್ಗಟ್ಟು ನಮಗಿಂದು ಛಲವಾಗಿ 
ನಂಬಿಕೆಯು ಎಲ್ಲವು ಬಳಿಯಲ್ಲೆ ಅಂದು
ಸ್ನೇಹ ಒಂದೇ ನಮಗೆ ಶಕ್ತಿಯಂತು ಇಂದು   

No comments: