karunada geleya

dsfdsf

ಮಿತ್ರರೊಂದಿಗೆ ಇಡೀ ರಾತ್ರಿ ಸಕತ್ ಪಾರ್ಟಿ

ಮಿತ್ರರೊಂದಿಗೆ ಇಡೀ ರಾತ್ರಿ  ಸಕತ್ ಪಾರ್ಟಿ. 
ಒಬ್ಬ ಕುಡುಕ ತನ್ನ ಗೆಳೆಯರೊಂದಿಗೆ ಪಾರ್ಟಿ ಮಾಡುವ ನಿರ್ಧಾರ ಮಾಡುತ್ತಾನೆ.
ತನ್ನ ಮನೆಯಿಂದಲೆ ಕುರಿ ಕಳವು ಮಾಡುವ ನಿರ್ಧಾರ ಕೂಡಾ ಮಾಡುತ್ತಾನೆ.
ಅವನು ಕುರಿ ಕಳವು ಮಾಡಿ ಮಿತ್ರರೊಂದಿಗೆ ಇಡೀ ರಾತ್ರಿ  ಸಕತ್ ಪಾರ್ಟಿ ಮಾಡುತ್ತಾನೆ.
ಆದರೆ ಬೆಳಿಗ್ಗೆ ಮನೆಯಲ್ಲಿ ಬಂದು ನೋಡುವುದೇನು, ಕುರಿ ಮನೆಯಲ್ಲಿ ಜೀವಂತ ಇದೆ ?.
ತನ್ನ ಪತ್ನಿಯ ಹತ್ತಿರ ವಿಚಾರಿಸುತ್ತಾನೆ-
ಈ ಕುರಿ ಇಲ್ಲಿ ಹೇಗೆ???
ಪತ್ನಿ :- ನಿಮ್ಮ ಕುರಿ ನೆಗದ್  ಬೀಳಲಿ,ಮೊದಲು ನನಗೆ ಹೇಳಿ ಕಳ್ಳರ ಹಾಗೆ  ರಾತ್ರಿಯಲ್ಲಿ ಬಂದು ನಾಯಿಯನ್ನು ಎಳೆದುಕೊಂಡು ಹೋದಿರಲ್ಲ ಎಲ್ಲಿಗೆ?...???

No comments: