karunada geleya

dsfdsf

ನುಡಿಮುತ್ತುಗಳು :



1. ಬೇರೊಬ್ಬರನ್ನು ಅಪಹಾಸ್ಯ ಮಾಡುವುದೆಂದರೆ, ಒಬ್ಬ ಹಿತೈಷಿಯನ್ನು ಕಳೆದುಕೊಂಡಂತೆ.

2. ನಾವು ನಮ್ಮ ಆದರ್ಶಗಳು, ಉದ್ದೇಶಗಳು ಮತ್ತು ತತ್ವಗಳನ್ನು ಮರೆತಾಗ ಸೋಲು ಬರುತ್ತದೆ

3. ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು.

4. ಧೈರ್ಯ ಎನ್ನುವುದು ನಿಮ್ಮಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ ಆಸ್ತಿ.

5. ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಇದರಿಂದಲೇ ಯಶಸ್ಸು.

No comments: