1. ಅಕ್ಬರ್ ಗುಲಾಮಗಿರಿ ರದ್ದು ಪಡಿಸಿದ್ದು ಯಾವಾಗ?
1562
2. ಇಬಾದತ್ ಖಾನ್ ಪ್ರಾರ್ಥನಾ ಮಂದಿರ ಎಲ್ಲಿ ಇದೆ?
ಫತೇಪುರ ಸಿಕ್ರಿ
3. ಇಸ್ಲಾಂ ಧರ್ಮದ ನಿಯಂತ್ರಣ ಕ್ಕಾಗಿ ಅಕ್ಬರ್ ಹೊರಡಿಸಿದ ಶಾಸನ ಯಾವುದು?
ಅನುಲೂಂಘಿನಿಯ ಶಾಸನ 1579
4. ದಿನ್ ಇ ಇಲಾಹಿ ಧರ್ಮ ಸ್ಥಾಪಿಸಿದ ವರ್ಷ?
1582
5. ದಿನ್ ಇ ಇಲಾಹಿ ಧರ್ಮದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿತ್ತು?
ಅಬುಲ್ ಫಜಲ್
6. ದಿನ್ ಇ ಇಲಾಹಿ ಧರ್ಮ ಸೇರಿದ ಪ್ರಮುಖ ಹಿಂದೂ ವ್ಯಕ್ತಿ ಯಾರು?
ಬೀರಬಲ್
7. ದಿನ್ ಇ ಇಲಾಹಿ ಧರ್ಮ ವಿರೋಧಿಸಿದವರು ಯಾರು?
ತೋಡರ ಮಲ್ಲ
8. ಯಾವ ಸಿಖ್ ಗುರುವಿಗೆ ಅಮೃತಸರ ದಲ್ಲಿ ಸ್ವರ್ಣಮಂದಿರ ನಿರ್ಮಿಸಲು ಅಕ್ಬರ್ ಸ್ಥಳಾವಕಾಶ ನೀಡಿದನು?
ಗುರು ರಾಮದಾಸ
9.ಮನಸಬ್ದಾರಿ ಪದ್ದತಿ ಜಾರಿಗೆ ತಂದವರು?
ಅಕ್ಬರ್
10. ಮನಸಬ್ದಾರಿ ಪದ್ದತಿ ಯಾವ ದೇಶದಲ್ಲಿ ಜಾರಿಯಲ್ಲಿ ಇತ್ತು?
ಪರ್ಶಿಯನ್
11. ಮನಸಬ್ದಾರಿ ಪದ್ದತಿ ಯಾವುದಕ್ಕೆ ಸಂಭದಿಸಿದೆ?
ಶ್ರೇಣೀಕೃತ ಸೈನಿಕ ಆಡಳಿತ ಪದ್ದತಿ
12. ಮಹಾಭಾರತ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಅಬುಲ್ ಫಜಲ್
13. ರಾಮಾಯಣ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಬದೌನಿ
14. ನಳ ದಮಯಂತಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಅಬುಲ್ ಫಜಲ್
15. ರಾಜತರಂಗಿಣಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಮಹಮದ್ ಶಾಬಾದಿ
16. ಭಾರತೀಯ ರಾಷ್ಟ್ರೀಯತೆ ಜನಕ ಯಾರು?
ಅಕ್ಬರ್
17. ಬುಲಂದ್ ದರ್ವಾಜ ನಿರ್ಮಿಸಿದವರು ಯಾರು?
ಅಕ್ಬರ್
18. ಅಕ್ಬರ್ ನನ್ನು ಭಾರತೀಯ ರಾಷ್ಟ್ರೀಯತೆ ಯ ಜನಕ ಎಂದು ಕರೆದವರು ಯಾರು?
ಜವಹರಲಾಲ್ ನೆಹರು
19. ರಾಮಚರಿತಮಾನಸ ಇದು ಯಾರ ಕೃತಿ?
ತುಳಸಿದಾಸ್
20. ರಾಮಚರಿತಮಾನಸ ಮತ್ತು ಸೂರ್ ಸಾಗರ್ ಇವು ಯಾವ ಭಾಷೆಯಲ್ಲಿ ಬರೆಯಲಾಗಿದೆ?
ಬ್ರಜ್
21. ಅಕ್ಬರ್ ನ ಸಮಾಧಿ ಎಲ್ಲಿದೆ?
ಫತೇಪುರ್ ಸಿಕ್ರಿ ಹತ್ತಿರದ ಸಿಕಂದರ್
22. ಅಕ್ಬರ್ ಸಮಾಧಿಗೆ ದರ್ಗಾ ನಿರ್ಮಿಸಿದವರು ಯಾರು?
ಸಲೀಂ (ಜಹಾಂಗೀರ್)
23. ಅಕ್ಬರ್ ನಂತರ ಅಧಿಕಾರಕ್ಕೆ ಬಂದವರು ಯಾರು?
ಸಲೀಂ (ಜಹಾಂಗೀರ್)
24. ಯಮುನಾ ನದಿಯ ಪಕ್ಕದಲ್ಲಿ ನ್ಯಾಯದ ಘಂಟೆ ನಿರ್ಮಿಸಿದವರು?
ಜಹಾಂಗೀರ್
25. ಖುಸ್ರೋ ದಂಗೆಯಲ್ಲಿ ಜಹಾಂಗೀರ್ ಯಾವ ಸಿಖ್ ಗುರುವನ್ನು ಕೊಲೆ ಮಾಡಿದನು?
ಗುರು ಅರ್ಜುನ್ ದೇವ
26. ಜಹಾಂಗೀರ್ ಶಾಲಿಮಾರ್ ಉದ್ಯಾನವನ ವನ್ನು ಎಲ್ಲಿ ನಿರ್ಮಿಸಿದ್ದಾನೆ?
ಕಾಶ್ಮೀರ
27. ನೂರ್ ಜಹಾನ್ ಳ ಮೊದಲ ಹೆಸರು?
ಮೆಹರುನ್ನಿಸಾ
28. ನೂರ್ ಜಹಾನ್ ಳಿಗೆ ಇದ್ದ ಬಿರುದುಗಳು?
ಬಾದ್ ಷಾ ಬೇಗಂ ಮತ್ತು ನೂರ್ ಮಹಲ್
29. ಜಹಾಂಗೀರ್ ನ ಅಸ್ಥಾನಕ್ಕೆ ಭೇಟಿ ನೀಡಿದ ಬ್ರಿಟೀಷ್ ಅಧಿಕಾರಿಗಳು ಯಾರು?
ಸರ್ ವಿಲಿಯಂ ಹಾಕಿನ್ಸ್, ಕ್ಯಾಪ್ಟನ್ ಬೆಸ್ಟ್, ಸರ್ ಥಾಮಸ್ ರೋ
30. ವಾರದ ಯಾವ ಎರಡು ದಿನ ಜಹಾಂಗೀರ್ ಗೋಹತ್ಯೆ ನಿಷೇಧಿಸಿದನು?
ಗುರುವಾರ ಮತ್ತು ಭಾನುವಾರ
31. ಜಹಾಂಗೀರ್ ಸ್ವರಚಿತ ಅತ್ಮ ಕಥನ ಯಾವುದು?
ತುಜಕಿ ಇ ಜಹಾಂಗೀರ್ ಅಥವಾ ಜಹಾಂಗೀರ್ ನಾಮಾ
32. ಜಹಾಂಗೀರ್ ಸಮಾಧಿ ಎಲ್ಲಿದೆ?
ಲಾಹೋರ್ ನ ದಿಲ್ ಕುಷ್ ಗಾರ್ಡನ್
33. ದಿಲ್ ಕುಷ್ ಗಾರ್ಡನ್ ನಿರ್ಮಿಸಿದವರು?
ನೂರ್ ಜಹಾನ್
34. ಅಕ್ಬರ್ ನ ಜೀವನ ಚರಿತ್ರೆ ಯಾವುದು?
ಅಕ್ಬರ್ ನಾಮಾ ಅಥವಾ ಐನ್ ಇ ಅಕ್ಬರಿ (ಅಬುಲ್ ಫಜಲ್)
35. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪಿತಾಮಹ ಯಾರು?
ತಾನ್ ಸೇನ್
36) ಉತ್ಪಾದನೆಯ ಮುಖ್ಯ ಉದ್ದೇಶವೇನು?
ಅನುಭೋಗ.
37) ಅರ್ಥಶಾಸ್ತ್ರದ ಪಿತಾಮಹ ಯಾರು?
ಆಡಂಸ್ಮಿತ್.
38) ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1986 ರಲ್ಲಿ.
39) ಮನಿ ಎಂಬ ಪದವು ಯಾವ ಭಾಷೆಯ ಪದದಿಂದ ಬಂದಿದೆ?
ರೋಮನ್ ಭಾಷೆಯ ಮೊನೆಟ ಜುನೋ.
40) ಮೊನಟ ಜುನೊ ಯಾರ ದೇವತೆ?
ರೋಮನ್ನರ.
41) ಸಾಕ್ಷರ ಭಾರತ ಅಭಿಯಾನ ಜಾರಿಗೆ ಬಂದದ್ದು ಯಾವಾಗ?
2009.
42) ಪ್ರಸ್ತುತವಾಗಿ ಭಾರತದಲ್ಲಿ ಎಷ್ಟು ಷೇರು ಮಾರುಕಟ್ಟೆಗಳಿವೆ?
24.
43) ಅತಿ ಪುರಾತನ ಕೇಂದ್ರ ಬ್ಯಾಂಕ್ ಯಾವುದು?
ಸ್ವೀಡನ್ನಿನ ರಿಕ್ಸ್ ಬ್ಯಾಂಕ್.
44) ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದದ್ದು ಯಾವಾಗ?
1988.
45) ಜರ್ಮನಿಯ ನಾಣ್ಯದ ಹೆಸರೇನು?
ಮಾರ್ಕ್.
46) ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟೀಕರಣವಾದದ್ದು ಯಾವಾಗ?
ಜನವರಿ 1, 1949.
47) ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದದ್ದು ಯಾವಾಗ?
2001 ರಲ್ಲಿ.
48) ಪೌಂಡ್ ಯಾವ ರಾಷ್ಟ್ರದ ನಾಣ್ಯ?
ಯು.ಕೆ.
49) ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ಬಂದದ್ದು ಯಾವಾಗ?
1995.
50) ಎನ್ ಎಸ್ ಇ ಕಾರ್ಯ ನಿರ್ವಹಿಸಲು ಆರಂಭಿಸಿದದ್ದು ಯಾವಾಗ?
1993.
51) ರಾಷ್ಟ್ರಗಳ ಸಂಪತ್ತು ಕೃತಿಯ ಕರ್ತೃ ಯಾರು?
ಆಡಂಸ್ಮಿತ್.
52) ಭಾರತ ಸರ್ಕಾರ ಜೀತ ಕಾರ್ಮಿಕ ಪದ್ದತಿಯನ್ನು ರದ್ದು ಪಡಿಸಿದ್ದು ಯಾವಾಗ?
1976.
53) ರಾಷ್ಟ್ರಗಳ ಸಂಪತ್ತು ಪುಸ್ತಕ ಪ್ರಕಟವಾಗಿದ್ದು ಯಾವಾಗ?
1776.
54) ಆಯ್ ಎಫ಼್ ಸಿ ಸ್ಥಾಪನೆಯಾದದ್ದು ಯಾವಾಗ?
1948.
55) ಜಪಾನ್ ನ ನಾಣ್ಯದ ಹೆಸರೇನು?
ಯೆನ್.
55) ಬ್ಯಾಂಕೋ ಯಾವ ಭಾಷೆಯ ಪದ?
ಇಟಲಿ
56) ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು?
ಇಂಗ್ಲೆಂಡ್ ( ಲಂಡನ್).
56) ಷೇರು ವಿನಿಮಯ ಕೇಂದ್ರ ಯಾವಾಗ ರೂಪಗೊಂಡಿತು?
1773.
57) ಭಾರತದ ಮೊದಲ ಷೇರು ಮಾರುಕಟ್ಟೆ ಆರಂಭವಾದದ್ದು ಯಾವಾಗ & ಎಲ್ಲಿ.
ಮುಂಬೈ, 1875.
58) ಭಾರತೀಯ ರೂಪಾಯಿಯು ಯಾವ ಭಾಷೆಯ ರುಪ್ಯಾ ಪದದಿಂದ ಬಂದಿದೆ?
ಸಂಸ್ಕೃತ.
58) ನೊಬೆಲ್ ಪ್ರಶಸ್ತಿಯ 6 ನೇ ಕ್ಷೇತ್ರ ಯಾವುದು?
ಅರ್ಥಶಾಸ್ತ್ರ.
27) ನೊಬೆಲ್ ಕೊಡಲು ಪ್ರಾರಂಭಿಸಿದ್ದು ಯಾವಾಗ?
1901.
28) ನೊಬೆಲ್ ಪ್ರಶಸ್ತಿ ಪ್ರಧಾನ ಮಾಡುವ ದಿನ.
ಡಿಸೆಂಬರ್ 10.
29) ಎನ್ ಎಸ್ ಎಸ್ ಸ್ಥಾಪನೆಯಾದದ್ದು ಯಾವಾಗ?
1969.
30) 6 ವಾಣಿಜ್ಯ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಗಿದ್ದು ಯಾವಾಗ?
1980.
31) ಕೌಟಿಲ್ಯನ ಅರ್ಥಶಾಸ್ತ್ರವು ---- ಬಗ್ಗೆ ತಿಳಿಸುತ್ತದೆ.
* ತೆರಿಗೆ.
32) ಅರ್ಥಶಾಸ್ತ್ರ ಎಂಬ ಪದವು ಯಾವ ಭಾಷೆಯ ಎರಡು ಪದಗಳಿಂದ ಬಂದಿದೆ?
ಗ್ರೀಕ್.
33) ಪ್ರಾಚೀನ ಕಾಲದಲ್ಲಿ ಅರ್ಥಶಾಸ್ತ್ರವನ್ನು ---- ಎಂದು ಕರೆಯುತ್ತಿದ್ದರು?
ವಾರ್ತಾ.
34) ಪ್ರಿನ್ಸಿಪಲ್ಸ್ ಆಫ್ ಎಕಾನಮಿಕ್ಸ್ ಕೃತಿಯ ಕರ್ತೃ ಯಾರು?
ಎ. ಮಾರ್ಷಲ್.
35) ಯೋಗಕ್ಷೇಮದ ವ್ಯಾಖ್ಯೆ ---- ಅರ್ಥಶಾಸ್ತ್ರಕ್ಕೆ ಉದಾಹರಣೆ.
ಸೂಕ್ಷ್ಮ.
36) ಜನರಲ್ ಥೇರಿ ಕೃತಿಯ ಕರ್ತೃ ಯಾರು?
* ಜೆ.ಎಮ್. ಕೆನ್ಸ್
37) ರಾಗ್ನರ್ ಫ್ರೀಶ್ ಯಾವ ದೇಶದವನು?
* ನಾರ್ವೆ
38) ಕುಟುಂಬದ ಆದಾಯ ಯಾವ ಅರ್ಥಶಾಸ್ತ್ರಕ್ಕೆ ಉದಾಹರಣೆ?
* ಸೂಕ್ಷ್ಮ
39) ವಿರಳತೆಯ ವ್ಯಾಖ್ಯೆ ನೀಡಿದವನು?
* ಲಿಯೋನೆಲ್ ರಾಬಿನ್ಸ್.
40) ಜೆ.ಎಂ.ಕೆನ್ಸ್ & ಸ್ಯಾಮುವೆಲ್ಸನ್ ನೀಡಿರುವ ವ್ಯಾಖ್ಯೆ ಯಾವುದು?
* ಅಭಿವೃದ್ಧಿಯ ವ್ಯಾಖ್ಯೆ.
41) ಆರ್ಥಿಕ ಚಟುವಟಿಕೆಗಳ ಮೂಲ ಯಾವುದು?
* ಅನುಭೋಗ/ ಬಯಕೆಗಳ ತೃಪ್ತಿ.
42) ರಾಷ್ಟ್ರೀಕರಣಗೊಂಡ ಒಟ್ಟು ವಾಣಿಜ್ಯ ಬ್ಯಾಂಕ್ ಗಳ ಸಂಖ್ಯೆ ಎಷ್ಟು?
* 19.
43) ಎಸ್ ಬಿ ಐ ---- ವಲಯದ ಬ್ಯಾಂಕ್.
* ಸಾರ್ವಜನಿಕ.
44) ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ & ಏಕೈಕ ಮಹಿಳೆ ಯಾರು?
* ಎಲಿನಾರ್ ಅಸ್ಟ್ರಮ್ ( ಅಮೇರಿಕಾ-2009).
45) ಈಕೋಸ್ ಎಂದರೆ -----
* ಸಂಸಾರ / ಗೃಹ.
46) ನೋಮಸ್ ಎಂದರೆ -----
* ನಿರ್ವಹಣೆ.
47) ಆಡಂಸ್ಮಿತ್ ನ ವ್ಯಾಖ್ಯೆಯ ಕೇಂದ್ರ ಬಿಂದು -----.
* ಸಂಪತ್ತು.
48) ಜೆ.ಎಮ್.ಕೆಮ್ಸ್ ನ ವ್ಯಾಖ್ಯೆಯ ಕೇಂದ್ರ ಬಿಂದು ------.
* ರಾಷ್ಟ್ರದ ಅಭಿವೃದ್ಧಿ.
49) ಸಮಗ್ರ ಅರ್ಥಶಾಸ್ತ್ರಕ್ಕೆ ಸರ್ಮಪಕ ಉದಾಹರಣೆ -----.
* ಕೇನ್ಸ್ ನ ಸಿದ್ದಾಂತ.
50) ಸ್ಯಾಮುವೆಲ್ಸನ್ ನ ಪ್ರಧಾನ ಗ್ರಂಥಯಾವುದು?
* ಎಕಾನಮಿಕ್ಸ
ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು
🔰ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ
🔰ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ
🔰ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್
🔰ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
🔰__ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ
🔰ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14 ಮತ್ತು ಪೊಟ್ಯಾಷಿಯಂ
🔰ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
— ಹಿಂದೂಸ್ಥಾನಿ ಸಂಗೀತ
🔰ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ 1.ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ 2. ಅರ್ಥಶಾಸ್ತ್ರ
ಸಿ) ಕಲ್ಹಣ 3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ 4. ರಾಜತರಂಗಿಣಿ
ಉತ್ತರ: ಎ-3, ಬಿ-1, ಸಿ-4, ಡಿ-2
🔰ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
— ಬಾದಾಮಿ
🔰 ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?
— 14 ವರ್ಷ
🔰ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
— 17 ನೇ ವಿಧಿ
🔰ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
— ಬಾಂಗ್ಲಾದೇಶ
🔰ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ ದಿಂದ ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ
🔰ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _ ಇದೆ.
— ಅರಬ್ಬೀ ಸಮುದ್ರ
🔰 ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ
🔰ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
— ವೃಷಭನಾಥ
🔰ಬೌದ್ಧ ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆನಿಯೋಗಗಳನ್ನು ಕಳುಹಿಸಿದ ದೊರೆ ಯಾರು?
— ಅಶೋಕ
🔰 ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು?
— ಆರ್ಯಭಟ
🔰ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
— ಯುರೇನಿಯಂ
🔰 ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
— ಗೋವಾ
🔰ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್
🔰 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
— 121 ಕೋಟಿ
🔰ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಭಂದಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ
🔰ಗಾಂಧೀಜಿಯವರ ಪ್ರಸಿದ್ದ ‘ ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ ಸತ್ತಯಾಗ್ರಹ ‘ವು ಯಾವ ವರ್ಷ ಆರಂಭವಾಯಿತು?
— 1930
🔰ಸುಭಾಷ್ ಚಂದ್ರಬೋಸ್ ರವರು—– ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ
🔰ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ ದೊಡ್ಡಮೇಟಿ
🔰A x B = C ಆಗಿದ್ದು A=7 ಮತ್ತು C=0 ಆದರೆ, B=?
— 0
🔰 ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ. 5, 12, 4, 13, 3, 14, –
— 2
🔰ಪೋಕ್ರಾನ್ ಯಾವ ರಾಜ್ಯದಲ್ಲಿದೆ?
— ರಾಜಸ್ಥಾನ
🔰 ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
— ಭಾರತರತ್ನ
🔰 ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ
🔰 ನೈರುತ್ಯ ಮಾನ್ಸೂನ್ ಮಳೆಗಾಲ__ ಅವಧಿಯಲ್ಲಿ ಬರುತ್ತದೆ.
— ಜೂನ್ ನಿಂದ ಸೆಪ್ಟೆಂಬರ್
🔰ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು
🔰ಕರ್ನಾಟಕದ ಯಾವ ಪ್ರದೇಶವನ್ನು ‘ಯುನೆಸ್ಕೋ’ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು
🔰ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್ 1) ಪಶ್ಚಿಮ ಬಂಗಾಳ
ಬಿ) ಸುಂದರಬನ 2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3)ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್ 4) ಬಿಹಾರ
— ಉತ್ತರ: ಎ-3, ಬಿ-1, ಸಿ-4, ಡಿ-2
🔰ಸುನೀತಾ ವಿಲಿಯಮ್ಸರವರು ಯಾವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ?
— ನಾಸಾ
🔰UNESCO ವನ್ನು ಬಿಡಿಸಿ ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
🔰ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್ ಬಾಕ್ಸ್’ ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ
🔰 ಚೀನಾ ದೇಶದ ಅಧಿಕೃತ ಭಾಷೆ ಯಾವುದು?
— ಮಂಡಾರಿನ್
🔰 ರಾಫೆಲ್ ನಡಾಲ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
— ಟೆನಿಸ್
🔰 9 18 27 8 16 ಮುಂದಿನ ಸರಣಿ ___s
— 24
🔰10 ಜನರು 20 ಮನೆಗಳನ್ನು 30 ದಿನಗಳಲ್ಲಿ ಪೂರೈಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟುದಿನ ಬೇಕಾಗುವುದು?
— 30 ದಿನಗಳು
🔰 X ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?
— 30
🔰ಬಿಟ್ಟ ಸ್ಥಳ ಭರ್ತಿ ಮಾಡಿ. 3×3=18, 4×4=32, 5×5=50 ಆದರೆ 6×6=?
— 72
🔰 ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಯು
— Z
🔰ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
— ಪೈಸಿಸ್ (Pisces)
🔰 ಈ ಕೆಳಗಿನವುಗಳಲ್ಲಿ ಯಾವುದು ಹಾರಬಲ್ಲ ಸಸ್ತನಿಯಾಗಿರುತ್ತದೆ?
— ಬಾವಲಿ
🔰 ಬಿದಿರು ಅತ್ಯಂತ ಎತ್ತರದ
— ಹುಲ್ಲು
🔰ಎಬೋಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
— ವೈರಾಣು
🔰ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್
🔰 ವಿಶ್ವ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ
— ನ್ಯೂಯಾರ್ಕ್ (ಯು.ಎಸ್.ಎ.)
🔰 ಭಾರತದ ಉಪರಾಷ್ಟ್ರಪತಿಯವರು __ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆಹಾಗೂ ರಾಜ್ಯಸಭೆ ಸದಸ್ಯರು
🔰ಯಾರು ರಾಜ್ಯಸಭೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ
🔰ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ __ ವರ್ಷಗಳು.
— 25
🔰ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು
🔰ಇಸ್ರೋ ಸಂಸ್ಥೆಯ ಪ್ರಸಕ್ತ ಮುಖ್ಯಸ್ಥರು ಯಾರು?
— ಕಿರಣ್ ಕುಮಾರ್.
🔰 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪಡೆದವರು ಯಾರು?
— ಜೀತು ರಾಯ್
🔰‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ
🔰 ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ
🔰 ‘ಸಂಸ್ಕಾರ’ ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ
🔰 ಗಡಿ ಭದ್ರತಾ ಪಡೆ (BSF) ಇದೊಂದು,
— ಯಾವುದೂ ಅಲ್ಲ
🔰ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸ್ವಚ್ಛ, ಮಾಲಿನ್ಯ ರಹಿತ ಮತ್ತು ಅಗ್ಗವಾದ ಶಕ್ತಿಯ ಆಕರವಾಗಿದೆ.
— ಬಯೋಗ್ಯಾಸ್
🔰ಶಬ್ದವನ್ನು ಅಳೆಯುವ ಮಾನಕ್ಕೆ ಏನೆಂದು ಕರೆಯುತ್ತಾರೆ?
— ಡೆಸಿಬಲ್
🔰 ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆಯ ಅನಿಲ ಆಗಿರುವುದಿಲ್ಲ.
— ಆಮ್ಲಜನಕ
🔰 ಅತಿಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
— ಆಮೆ
🔰 ಭಾರತದ ಸರ್ವೋಚ್ಚ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿಗಳು ಯಾರು?
— ಖೆಹಕರ್
🔰ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ
🔰 ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’ ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.
🔰 ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ ವಿಮಾನಯಾನ ಸಂಸ್ಥೆ?
— ಜರ್ಮನಿ
🔰ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ
🔰 ಹೊಂದಿಸಿ ಬರೆಯಿರಿ:
ಎ) ಅಲ್ಯುಮಿನಿಯಂ 1)ಬಳ್ಳಾರಿ
ಬಿ) ಕಬ್ಬಿಣ. 2) ಹಾಸನ
ಸಿ) ಚಿನ್ನ. 3)ಬೆಳಗಾವಿ
ಡಿ) ಕ್ರೋಮಿಯಂ. 4)ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2
🔰ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ.
— ಸರಳ ಗಾಯಿಟರ್
🔰 ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
— ತಲೆ
🔰 ಜೀವ ವಿಕಾಸದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ
ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್
🔰 ಭಾರತೀಯ ರಿಸರ್ವ್ ಬ್ಯಾಂಕ್ ನ ಈಗಿನ ಮುಖ್ಯಸ್ಥರು ಯಾರು?
— ಡಾ. ಉಜಿ೯ತ್ ಪಟೇಲ್.
🔰ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
— ವಜುಭಾಯ್ ವಾಲ
🔰ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು,‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ.ಹಾಗಾದರೆ ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
— 90 ನಿಮಿಷಗಳ
🔰 ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ, ACE,BDF, CEG, _
— DFH
🔰 ಪೈಥಾಗೊರಾಸ್ ಪ್ರಮೇಯದ ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
🔰 ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
— 30
🔰 ದ.ರಾ.ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠಪ್ರಶಸ್ತಿ’ ಲಭಿಸಿದೆ?
— ನಾಕುತಂತಿ
🔰 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
— ಇಂಚಿಯಾನ್ (ದಕ್ಷಿಣ ಕೊರಿಯಾ)
🔰ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು
🔰 ಈ ಕೆಳಗೆ ಹೆಸರಿಸಿರುವ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ?
— ಡಾ. ರಾಜ್ ಕುಮಾರ್
🔰 ಈ ಕೆಳಕಂಡ ಯಾವ ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡದಿತ್ತು
—ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
🔰 ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ
🔰 ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
🔰 ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್ಲ್ಯಾಂಡ್)
🔰 ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್
🔰 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ
🔰 ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ
🔰 ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್
🔰 ಟಿಪ್ಪು ಸುಲ್ತಾನನು ಬ್ರಿಟಿಷರೊ ಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799
🔰 ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973
🔰‘ಗೋಲ್ಡನ್ ಚಾರಿಯೇಟ್’ ಎಂದು __ ನ್ನು ಹೆಸರಿಸಲಾಗಿದೆ.
— ರೈಲು
🔰ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು
🔰ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ
🔰ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ
🔰ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್
🔰ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
🔰__ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ
ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ
🔰ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14 ಮತ್ತು ಪೊಟ್ಯಾಷಿಯಂ
🔰ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
— ಹಿಂದೂಸ್ಥಾನಿ ಸಂಗೀತ
🔰ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ 1.ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ 2. ಅರ್ಥಶಾಸ್ತ್ರ
ಸಿ) ಕಲ್ಹಣ 3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ 4. ರಾಜತರಂಗಿಣಿ
ಉತ್ತರ: ಎ-3, ಬಿ-1, ಸಿ-4, ಡಿ-2
🔰ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
— ಬಾದಾಮಿ
🔰 ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?— 14 ವರ್ಷ
🔰ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
— 17 ನೇ ವಿಧಿ
🔰ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
— ಬಾಂಗ್ಲಾದೇಶ
🔰ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ ದಿಂದ ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ
🔰ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _ ಇದೆ.
— ಅರಬ್ಬೀ ಸಮುದ್ರ
🔰 ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ
🔰ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
— ವೃಷಭನಾಥ
🔰ಬೌದ್ಧ ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆನಿಯೋಗಗಳನ್ನು ಕಳುಹಿಸಿದ ದೊರೆ ಯಾರು?
— ಅಶೋಕ
🔰 ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು?
— ಆರ್ಯಭಟ
🔰ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
— ಯುರೇನಿಯಂ
🔰 ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
— ಗೋವಾ
🔰ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್
🔰 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
— 121 ಕೋಟಿ
🔰ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಭಂದಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ
🔰ಗಾಂಧೀಜಿಯವರ ಪ್ರಸಿದ್ದ ‘ ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ ಸತ್ತಯಾಗ್ರಹ ‘ವು ಯಾವ ವರ್ಷ ಆರಂಭವಾಯಿತು?
— 1930
🔰ಸುಭಾಷ್ ಚಂದ್ರಬೋಸ್ ರವರು—– ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ
🔰ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ
ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ ದೊಡ್ಡಮೇಟಿ
🔰A x B = C ಆಗಿದ್ದು A=7 ಮತ್ತು C=0 ಆದರೆ, B=?
— 0
🔰 ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ. 5, 12, 4, 13, 3, 14,
— 2
🔰ಪೋಕ್ರಾನ್ ಯಾವ ರಾಜ್ಯದಲ್ಲಿದೆ?
— ರಾಜಸ್ಥಾನ
🔰 ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
— ಭಾರತರತ್ನ
🔰 ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ
🔰 ನೈರುತ್ಯ ಮಾನ್ಸೂನ್ ಮಳೆಗಾಲ__ ಅವಧಿಯಲ್ಲಿ ಬರುತ್ತದೆ.
— ಜೂನ್ ನಿಂದ ಸೆಪ್ಟೆಂಬರ್
🔰ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು
🔰ಕರ್ನಾಟಕದ ಯಾವ ಪ್ರದೇಶವನ್ನು ‘ಯುನೆಸ್ಕೋ’ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು
🔰ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್ 1) ಪಶ್ಚಿಮ ಬಂಗಾಳಬಿ) ಸುಂದರಬನ 2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3)ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್ 4) ಬಿಹಾರ
— ಉತ್ತರ: ಎ-3, ಬಿ-1, ಸಿ-4, ಡಿ-2
🔰ಸುನೀತಾ ವಿಲಿಯಮ್ಸರವರು ಯಾವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ?
— ನಾಸಾ
🔰UNESCO ವನ್ನು ಬಿಡಿಸಿ ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್
ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
🔰ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್ ಬಾಕ್ಸ್’ ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ
🔰 ಚೀನಾ ದೇಶದ ಅಧಿಕೃತ ಭಾಷೆ ಯಾವುದು?
— ಮಂಡಾರಿನ್
🔰 ರಾಫೆಲ್ ನಡಾಲ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
— ಟೆನಿಸ್
🔰 9 18 27 8 16 ಮುಂದಿನ ಸರಣಿ _s
— 24
🔰10 ಜನರು 20 ಮನೆಗಳನ್ನು 30 ದಿನಗಳಲ್ಲಿ ಪೂರೈಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟುದಿನ ಬೇಕಾಗುವುದು?
— 30 ದಿನಗಳು
🔰 X ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ
ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?
— 30
🔰ಬಿಟ್ಟ ಸ್ಥಳ ಭರ್ತಿ ಮಾಡಿ. 3×3=18, 4×4=32, 5×5=50 ಆದರೆ 6×6=?
— 72
🔰 ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಯು
— Z
🔰ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
— ಪೈಸಿಸ್ (Pisces)
🔰 ಈ ಕೆಳಗಿನವುಗಳಲ್ಲಿ ಯಾವುದು ಹಾರಬಲ್ಲ ಸಸ್ತನಿಯಾಗಿರುತ್ತದೆ?
— ಬಾವಲಿ
🔰 ಬಿದಿರು ಅತ್ಯಂತ ಎತ್ತರದ
— ಹುಲ್ಲು
🔰ಎಬೋಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
— ವೈರಾಣು
🔰ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್
🔰 ವಿಶ್ವ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ನ್ಯೂಯಾರ್ಕ್ (ಯು.ಎಸ್.ಎ.)
🔰 ಭಾರತದ ಉಪರಾಷ್ಟ್ರಪತಿಯವರು __ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆಹಾಗೂ ರಾಜ್ಯಸಭೆ ಸದಸ್ಯರು
🔰ಯಾರು ರಾಜ್ಯಸಭೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ
🔰ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ __ ವರ್ಷಗಳು.
— 25
🔰ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು
🔰ಇಸ್ರೋ ಸಂಸ್ಥೆಯ ಪ್ರಸಕ್ತ ಮುಖ್ಯಸ್ಥರು ಯಾರು?
— ಕಿರಣ್ ಕುಮಾರ್.
🔰 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪಡೆದವರು ಯಾರು?
— ಜೀತು ರಾಯ್
🔰‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ
🔰 ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ
🔰 ‘ಸಂಸ್ಕಾರ’ ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ
🔰 ಗಡಿ ಭದ್ರತಾ ಪಡೆ (BSF) ಇದೊಂದು,
— ಯಾವುದೂ ಅಲ್ಲ
🔰ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸ್ವಚ್ಛ, ಮಾಲಿನ್ಯ ರಹಿತ ಮತ್ತು ಅಗ್ಗವಾದ ಶಕ್ತಿಯ ಆಕರವಾಗಿದೆ.
— ಬಯೋಗ್ಯಾಸ್
🔰ಶಬ್ದವನ್ನು ಅಳೆಯುವ ಮಾನಕ್ಕೆ ಏನೆಂದು ಕರೆಯುತ್ತಾರೆ?
— ಡೆಸಿಬಲ್
🔰 ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆಯ ಅನಿಲ ಆಗಿರುವುದಿಲ್ಲ.
— ಆಮ್ಲಜನಕ
🔰 ಅತಿಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
— ಆಮೆ
🔰 ಭಾರತದ ಸರ್ವೋಚ್ಚ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿಗಳು ಯಾರು?
— ಖೆಹಕರ್
🔰ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ
🔰 ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’ ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.
🔰 ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ ವಿಮಾನಯಾನ ಸಂಸ್ಥೆ?
— ಜರ್ಮನಿ
🔰ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ
🔰 ಹೊಂದಿಸಿ ಬರೆಯಿರಿ:
ಎ) ಅಲ್ಯುಮಿನಿಯಂ 1)ಬಳ್ಳಾರಿ
ಬಿ) ಕಬ್ಬಿಣ. 2) ಹಾಸನ
ಸಿ) ಚಿನ್ನ. 3)ಬೆಳಗಾವಿ
ಡಿ) ಕ್ರೋಮಿಯಂ. 4)ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2
🔰ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ.
— ಸರಳ ಗಾಯಿಟರ್
🔰 ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
— ತಲೆ
🔰 ಜೀವ ವಿಕಾಸದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್
🔰 ಭಾರತೀಯ ರಿಸರ್ವ್ ಬ್ಯಾಂಕ್ ನ ಈಗಿನ ಮುಖ್ಯಸ್ಥರು ಯಾರು?
— ಡಾ. ಉಜಿ೯ತ್ ಪಟೇಲ್.
🔰ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
— ವಜುಭಾಯ್ ವಾಲ
🔰ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು,‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ.ಹಾಗಾದರೆ ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
— 90 ನಿಮಿಷಗಳ
🔰 ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ, ACE,BDF, CEG, _
— DFH
🔰 ಪೈಥಾಗೊರಾಸ್ ಪ್ರಮೇಯದ ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
🔰 ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
— 30
🔰 ದ.ರಾ.ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠ ಪ್ರಶಸ್ತಿ’ ಲಭಿಸಿದೆ?
— ನಾಕುತಂತಿ
🔰 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
— ಇಂಚಿಯಾನ್ (ದಕ್ಷಿಣ ಕೊರಿಯಾ)
🔰ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು
🔰 ಈ ಕೆಳಗೆ ಹೆಸರಿಸಿರುವ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ?
— ಡಾ. ರಾಜ್ ಕುಮಾರ್
🔰 ಈ ಕೆಳಕಂಡ ಯಾವ ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡದಿತ್ತು
—ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
🔰 ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ
🔰 ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
🔰 ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್
ಲ್ಯಾಂಡ್)
🔰 ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್
🔰 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ
🔰 ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ
🔰 ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್
🔰 ಟಿಪ್ಪು ಸುಲ್ತಾನನು ಬ್ರಿಟಿಷರೊ ಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799
52‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973
🔰‘ಗೋಲ್ಡನ್ ಚಾರಿಯೇಟ್’ ಎಂದು __ ನ್ನು ಹೆಸರಿಸಲಾಗಿದೆ.
— ರೈಲು
1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ
ದೆಹ್ರಾದೂನ್.(ಉತ್ತರಖಂಡ)
2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ
ದೆಹ್ರಾದೂನ್
3) ಹಪ್ಕೈನ್ ಇನ್ಸ್ಟಿಟ್ಯೂಟ್
ಮುಂಬೈ.
4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್
ಮುಂಬೈ.
5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್
ಮುಂಬೈ.
6) ತಳಿ ಸಂವರ್ಧನಾ ಸಂಸ್ಥೆ
ಹಿಸ್ಸಾರ್ (ಹರ್ಯಾಣ).
7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ
ಕರ್ನಾಲ್ (ಹರ್ಯಾಣ).
8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ
ಬೆಂಗಳೂರು.
9) ರಾಮನ್ ಸಂಶೋಧನಾ ಕೇಂದ್ರ •
ಬೆಂಗಳೂರು.
10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ
ಬೆಂಗಳೂರು.
11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್
ದೆಹಲಿ.
12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್
ದೆಹಲಿ.
13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ
ದೆಹಲಿ.
14) ಭಾರತೀಯ ಹವಾಮಾನ ವೀಕ್ಷಣಾಲಯ
ಪುಣೆ ಮತ್ತು ದೆಹಲಿ.
15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್)
ದೆಹಲಿ.
16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ
ದೆಹಲಿ
17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ
ದೆಹಲಿ.
18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ
(ಕಾಸರಗೋಡು) ಕೇರಳ.
19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸೆ
ನಾಗ್ಪುರ
20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ •
ಧನ್ ಬಾದ್.
21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ
ಹೈದರಾಬಾದ್.
22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ
ಲಕ್ನೋ.
23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ
ಲಕ್ನೋ.
24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ
ಲಕ್ನೋ.
25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥ
ಲಕ್ನೋ.
26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ
ರಾಮಗಢ. (ಹಿಮಾಚಲ ಪ್ರದೇಶ),
ಇಜ್ಜತ್ ನಗರ (ಉತ್ತರ ಪ್ರದೇಶ)
27) ಜವಳಿ ಸಂಶೋಧನಾ ಸಂಸ್ಥೆ
ಅಹಮದಾಬಾದ್.
28) ರಾಷ್ಟ್ರೀಯ ಉದ್ಯೋಗ ಆರೋಗ್ಯಾ ಸಂಸ್ಥೆ
ಅಹಮದಾಬಾದ್.
29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥ
ಶಿಮ್ಲಾ.
30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ
ದುರ್ಗಾಪುರ.
31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ
ಚಿಂಗಲ್ ಪೇಟ್.
32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ
ಜುನಾಗಢ್.
34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ
ಚೆನೈ.
35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ
ಕರೈಕುಡಿ.
36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ
ಮೈಸೂರು (ಕರ್ನಾಟಕ).
37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ
ಪುಣೆ (ಮಹಾರಾಷ್ಟ್ರ).
38) ಭಾರತೀಯ ಲ್ಯಾಕ್ ರಿಸರ್ಚ್ ಇನ್ಸ್ಟಿಟ್ಯೂಟ್
ರಾಂಚಿ (ಜಾರ್ಖಂಡ್).
39) PGI ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥ
ಚಂಡೀಘಢ
40) ಭಾರತೀಯ ಜೀವ ರಾಸಾಯನಿಕ ಸಂಸ್ಥೆ
ಕೋಲ್ಕತಾ.
41) ಕೇಂದ್ರೀಯ ಸೆಣಬು ತಾಂತ್ರಿಕ ಸಂಶೋಧನಾ ಸಂಸ್ಥೆ
(ಬ್ಯಾರಕ್ ಪುರ) ಕೋಲ್ಕತಾ.
42) ಭಾರತೀಯ ಪುರಾತತ್ವ ಇಲಾಖೆ
ಕೋಲ್ಕತಾ
43) ಸ್ಕೂಲ್ ಆಪ್ ಟ್ರಾಪಿಕಲ್ ಮೆಡಿಸಿನ್
ಕೋಲ್ಕತಾ .
44) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಹೈಜೀನ್ ಆಂಡ್ ಪಬ್ಲಿಕ್ ಹೆಲ್ಥ್
ಕೋಲ್ಕತಾ
45) ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್
ಇನ್ಸ್ಟಿಟ್ಯೂಟ್ ಕೋಲ್ಕತಾ.
46) ರಾಷ್ಟ್ರೀಯ ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ
ಹೈದರಾಬಾದ್.
47) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರಿಷನ್
ಹೈದರಾಬಾದ್.
48) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
ಬೆಂಗಳೂರು.
49) ಉನ್ನತ ಸಂಶೋಧನಾ ಪ್ರಯೋಗಾಲಯ
ಗುಲ್ಮರ್ಗ್.
50) ಕೇಂದ್ರೀಯ ಗಣಿ ಸಂಶೋಧನಾ ಸಂಸ್ಥೆ
ಧನ್ಬಾದ್.
51) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ
ರೂರ್ಕಿ.
52) ಕೇಂದ್ರೀಯ ವೈಜ್ಞಾನಿಕ ಸಲಕರಣೆಗಳ ಸಂಸ್ಥೆ
ಚಂಡೀಘಢ.
53) ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕ ಸಂಶೋಧನಾ ಸಂಸ್ಥೆ
ಭಾವನಗರ್.
54) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ
ಕಟಕ್
No comments:
Post a Comment