ಕೀರ್ತಿ ಕುಮಾರ್ ನಿರ್ದೇಶಕ, ಕನ್ನಡ ಸುದ್ದಿ ವಾಹಿನಿಗಳ ವರದಿಗಾರ, ಮತ್ತು ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತ. ಇವರು ಹಲವು ಕನ್ನಡ ಪರ ಚಟುವಟಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ದಂಗೆಯೆ ಮೂಲಕ ಹೆಸರು ಮಾಡಿರುವ "ಕಿರಿಕ್ ಕೀರ್ತಿ" ಅಪ್ಪಟ್ಟ ಕನ್ನಡದ ಕಂದ, ಭಾರತಾಂಬೆಯ ಆರಾಧಕ..!
ಮೂಲತ: ಮಲೆನಾಡಿನ ಮಗನು ದಿನಾಂಕ ೧೯೮೬ ರಲ್ಲಿ ತಂದೆ ಉದಯಕುಮಾರ್ ತಾಯಿ ಲಲಿತಾ ರವರಿಗೆ ಮೊದಲನೆಯ ಮಗನಾಗಿ ಜನಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ಆರಬಿಂದೊ ಶಾಲೆ ಶಂಕರಘಟ್ಟದಲ್ಲಿ ಮುಗಿಸಿದರು ಮತ್ತು ಸಹ್ಯಾದ್ರಿ ಕಾಲೇಜನಲ್ಲಿ ಪತ್ರಿಕ್ಯೋದ್ಯಮದ ಪದವೀಧರನಾಗಿ ಹೊರಹೊಮ್ಮಿದ ಕಿರಿಕ್....
೩೧ ಮೇ ೨೦೧೨ ರಂದು ಶ್ರೀಮತಿ ಅರ್ಪಿತಾ ರವರನ್ನು ಬಾಳ ಸಂಗಾತಿಯಾಗಿ ಕೈಹಿಡಿದರು . ೨೦೦೫ ರಿಂದ ೨೦೧೫ ರವರಿಗೆ ಕನ್ನಡದ ಪ್ರಮುಖ ಸುದ್ದಿ ಮಾದ್ಯಮದಲ್ಲಿ ಕಾರ್ಯ ನಿರ್ವಹಿಸಿರುವ ಕಿರಿಕ್ ದಿ ನ್ಯೂ ಇಂಡಿಯನ್ ಟೈಮ್ಸ್ ಪತ್ರಿಕೆಯ ಪ್ರಧಾನ ಸಂಪಾದಕ ನಾಗಿ ಸದಾ ಒಂದಿಲ್ಲಾ ಒಂದು ಬಿಸಿ ಬಿಸಿ ಸುದ್ದಿನಾ ಕನ್ನಡದ ಜನತೆಗೆ ನೀಡುತ್ತಾ ಬಂದಿರುವ ಕಿರಿಕ್ ....... ೨೦೧೪-೨೦೧೫ ರಲ್ಲಿ ಉತ್ತರ ಕರ್ನಾಟಕದ ಜನತೆಗೆ ಬರಗಾಲದ ಪರಿಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಒಂದು ಗ್ರಾಮವನ್ನು ದತ್ತು ತೆಗೆದು ಕೊಂಡು ಕುಡಿಯುವ ನೀರಿನ ಹಂಗು ತೀರಿಸಿದ ಕಿರೀಕ್ ..... ಇವತ್ತು ಕನ್ನಡದ ಬಿಗ್ ಬಾಸ್ ಸೀಜನ್-೪ರ ಮನೆಯಲ್ಲಿ ಕನ್ನಡಿಗರ ಮನೆ ಮಾತಾಗಿರುವ ಕಿರಿಕ್ ಕೀರ್ತಿ ಫೈನಲ್ ನಲ್ಲಿ ರನ್ನರ್ ಆಫ್ ಆಗಿ ಗೆದ್ದು ಬಂದಿದ್ದಾರೆ.
Kirik Keerthi Profile
Name | Kirik Keerthi |
Original Name | Keerthi Kumar |
Name Meaning | Eternal Flame |
Zodiac Sing | Gemini |
Religion | Hindu |
Nationality | Indian |
Father Name | Udaykumar |
Mother Name | Lalita Udaykumar |
Wife | Arpitha Keerthi |
Son | Avishkar |
Profession | Social Commentator and Activist and Director |
Mother Tongue | Kannada |
Languages Know | Kannada, Hindi, English |
Reality Show | Kannada Bigg Boss Season 4 |
ಇಂತೀ ನಿಮ್ಮ
ಕರುನಾಡ ಗೆಳೆಯ ಪರಶುರಾಮ ಎಂ ಎಸ್
ತೆಗ್ಗಿಹಳ್ಳಿ
No comments:
Post a Comment