karunada geleya

dsfdsf

ಸೌರವ್ಯೂಹನಿಮಗೆಷ್ಟು ಗೊತ್ತು?



1. ಕ್ಷೀರಪಥಗಳು ಆಕಾಶ ಕಾಯಗಳ ಸಮೂಹವನ್ನು'ವಿಶ್ವಅಥವಾ ಬ್ರಹ್ಮಾಂಡ' ಎನ್ನುವರು.

2. ಆಕಾಶಕಾಯಗಳಗಾತ್ರ, ದೂರ, ಚಲನೆಹೊಂದಿರುವಗುಣ ಲಕ್ಷಣಗಳ ಅದ್ಯಯನವನ್ನೇಭೂಗೋಳಶಾಸ್ತ್ರ ಎನ್ನುವರು.

3. ಬ್ರಹ್ಮಾಂಡದಲ್ಲಿಸ್ವಯಂ ಪ್ರಕಾಶವುಳ್ಳಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ.

4. ಪ್ರಕರವಾಗಿಬೆಳಗಲು ಆರಂಬಿಸುವ ನಕ್ಷತ್ರವನ್ನುನೋವಾ ಎನ್ನುವರು.

5. ನಕ್ಷತ್ರಗಳುಸ್ಪೋಟಗೊಳ್ಳುವ ಹಂತವನ್ನು 'ಸೂಪರ್ನೋವಾ' ಎನ್ನುವರು.

6. ಸೂರ್ಯನಿಗೆಅತೀ ಸಮೀಪದ ನಕ್ಷತ್ರಪಾಕ್ಷಿಮಾಸೆಂಟಾರಿ.

7. ಸೂರ್ಯನನ್ನುಬಿಟ್ಟರೆ ಭೂಮಿಯಿಂದ ಪ್ರಕರವಾಗಿಕಾಣುವ ನಕ್ಷತ್ರ ಸಿರಿಯಸ್

8. ನಕ್ಷತ್ರಗಳಸಮೂಹವನ್ನು ನಕ್ಷತ್ರ ಪುಂಜ ಎನ್ನುವರು.

9. ನಕ್ಷತ್ರಗಳಸಮೂಹಗಳು ಸಾಲಾಗಿ ಬೆಳ್ಳಗೆಕಾಣುವುದನ್ನುಕ್ಷಿರಪಥ ಅಥವಾ ಆಕಾಶ ಗಂಗೆಎನ್ನುವರು.

10. ಆಕಾಶಗಂಗೆಯನ್ನು ಸಂಶೋದಿಸಿದವನುಗೆಲಿಲಿಯೋ.

11. ಸೂರ್ಯನುಇರುವ ಕ್ಷೀರಪಥ 'ಆ್ಯಂಡ್ರೋಮೆಡ್ಗ್ಯಾಲಾಕ್ಸಿ'

12. ಆಕಾಶಗಂಗೆಗೆ ಸಮೀಪದ ಎರಡುಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ,

& ಸ್ಮಾಲ್ಮೆಗೆಲ್ಲಾನಿಕ್ ಕ್ಲೌಡ

13. ನಕ್ಷತ್ರಗಳನಡುವಣ ಅಂತರವನ್ನು ಅಳೆಯುವಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು.

14. ಬೆಳಕುಒಂದು ಸೆಕೆಂಡಿಗೆ 2,99,460 ಕಿ ಮೀವೇಗದಲ್ಲಿಒಂದು ವರ್ಷದಲ್ಲಿ ಎಷ್ಟು  ದೂರಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷಎನ್ನುವರು.

15. ಸೂರ್ಯಮತ್ತು ಭೂಮಿಯ ನಡುವಿನಅಂತರವನ್ನು'ಅಸ್ಟ್ರಾನಾಮಿಕಲ್ ಯೂನಿಟ್' ಎನ್ನುವರು.

16. ಸೂರ್ಯನಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳುಹಾಗೂ ಕ್ಷುದ್ರಗ್ರಹಗಳ

ಪರಿವಾರವನ್ನು'ಸೌರವ್ಯೂಹ' ಎಂದು ಕರೆಯುವರು.

17. ಸೂರ್ಯನಶೇಕಡಾ 71 ರಷ್ಟು ಜಲಜನಕ 27 ರಷ್ಟುಹೀಲಿಯಂ ಹಾಗೂ ಉಳಿದ ಭಾಗವುಇತರಅನಿಲಗಳಿಂದ ಕೂಡಿದೆ.

18. ಸೂರ್ಯನಮೇಲಿರುವ ಕಪ್ಪು ಕಲೆಗಳನ್ನುಸೌರಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿಹ್ಯಾಲೆಯು ಸಂಶೋದಿಸಿದನು.

19. ಸೂರ್ಯನಮದ್ಯ ಭಾಗವನ್ನು ಕೇಂದ್ರಗೋಳ, ಇದರಸುತ್ತಲೂ ವಿಕಿರಣವಲಯಹಾಗೂ ಪ್ರಚಲನವಲಯಗಳಿಂದ ಸುತ್ತುವರಿಯಲ್ಪಟ್ಟಿದೆ. ಹಾಗೂ ಅದರಸುತ್ತಲೂ ಬಳೆಯಾಕಾರವನ್ನುಪೋಟೋ ಸ್ಪಿಯರ ಎಂದುಕರೆಯುವರು.

20. ಸೂರ್ಯನಮೇಲ್ಬಾಗದಲ್ಲಿರುವ ಸೌರವಾಯುಮಂಡಲವನ್ನು ಕ್ರೋಮೊಸ್ಪಿಯರಎಂದುಕರೆಯುವರು.

21. ಗ್ರಹಗಳುಸ್ವಯಂ ಪ್ರಕಾಶಮಾನವಲ್ಲ ಅವುಗಳುಸೂರ್ಯನ ಪ್ರಕಾಶವನ್ನುಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸುತ್ತ ಅಂಡಾಕಾರದಪಥದಲ್ಲಿಗಡಿಯಾರದ ವಿರುದ್ದ ದಿಕ್ಕಿಗೆಚಲಿಸುತ್ತವೆ.

22. ಶುಕ್ರಮತ್ತು ಯೂರೇನೆಸ್ ಗ್ರಹಗಳು ಮಾತ್ರಇತರಗ್ರಹಗಳ ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದಚಲನೆಗೆ ಅನುಗುಣವಾಗಿ.

23. ಸೂರ್ಯನಸುತ್ತಲೂ 8 ಗ್ರಹಗಳು ಸುತ್ತುತ್ತವೆ. ಅವುಗಳೆಂದರೆ

ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ಮತ್ತು ನೆಪ್ಚೂನ್.

(ಗ್ರಹಗಳನ್ನುಅನುಕ್ರಮವಾಗಿ ನೆನಪಿಡಲು ಸೂತ್ರ:

"ಬುಶುಭೂಮಂಗುಶಯುನೆ")

24. ಅಗಸ್ಟ  24 2006 ರಲ್ಲಿನಡೆದ ಅಂತರರಾಷ್ಟ್ರಿಯಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿಪ್ಲೋಟೋಗ್ರಹವನ್ನು ಗ್ರಹವಲ್ಲ ಎಂದು ತೀರ್ಮಾನಿಸಲಾಯಿತು.

25. ಬುಧಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವಗ್ರಹ. ಇದು ಅತೀ ಹೆಚ್ಚು ಉಷ್ಣಾಂಶದಿಂದಕೂಡಿದೆ.

26. ಶುಕ್ರಗ್ರಹವುಅತ್ಯಂತ ನಿಧಾನವಾಗಿ ತನ್ನ ಅಕ್ಷದಸುತ್ತಸುತ್ತುತ್ತದೆ.

27.  ಗುರು ಗ್ರಹವು ಅತೀದೊಡ್ಡದಾದ ಗ್ರಹ.

ಇದುಅತೀ ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ.

ಇದರಒಂದು ದಿನ

9 ಗಂಟೆ50 ನಿಮಿಷ ಮಾತ್ರ .

28. ಶನಿಗ್ರಹವು ತನ್ನ ಸುತ್ತ ಸುಂದರವಾದಬಳೆಗಳನ್ನುಹೊಂದಿದೆ.

29. ಬುಧ, ಶುಕ್ರ, ಭೂಮಿ ಹಾಗೂ ಮಂಗಳಗ್ರಹಗಳನ್ನು  ಆಂತರಿಕಗ್ರಹಗಳು ಅಥವಾ ಶಿಲಾಗ್ರಹಗಳುಎಂದುಕರೆಯುವರು. ಇವುಗಳ ಸಾಂದ್ರತೆ ಅತಿಹೆಚ್ಚು.

30. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ಗ್ರಹಗಳನ್ನು  ಬಾಹ್ಯಗ್ರಹಗಳು ಅಥವಾ ಜೋವಿಯಾನ್ಗ್ರಹಗಳೆಂದೂಕರೆಯುವರು. ಇವುಗಳ ಸಾಂದ್ರತೆಅತೀಕಡಿಮೆ.

31. ಪ್ಲೋಟೊಗ್ರಹವನ್ನು ಕುಬ್ಜ ಗ್ರಹವೆಂದುಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂಸೀರಿಸ್.

32. ಬುಧಗ್ರಹದ ಪರಿಭ್ರಮಣ ಅವಧಿಯು ಎಲ್ಲಾಗ್ರಹಗಳಿಗಿಂತಕಡಿಮೆ(88 ದಿನಗಳು.)

33. ಶುಕ್ರಗ್ರಹವು ಅತ್ಯಂತ ಪ್ರಕಾಶಮಾನವಾಗಿನಕ್ಷತ್ರದಂತೆಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯನಕ್ಷತ್ರ, ಬೆಳ್ಳಿ ಚುಕ್ಕಿ ಎಂತಲೂ ಕರೆಯುವರು. ಇದರ ಅಕ್ಷಭ್ರಮಣದ ಅವಧಿಯುಪರಿಭ್ರಮಣ ಅವಧಿಗಿಂತ ಹೆಚ್ಚು.

34. ಭೂಮಿಯಏಕೈಕ ನೈಸಗಿ೯ಕ ಉಪಗ್ರಹ ಚಂದ್ರ.

35. ಮಂಗಳಗ್ರಹವನ್ನು 'ಕೆಂಪು ಗ್ರಹ', ಕುಜಅಥವಾಅಂಗಾರಕವೆಂತಲೂ ಕರೆಯುವರು.

36. ಮಂಗಳಗ್ರಹವು ಪೊಬೊಸ್ ಮತ್ತು ಡಿಮೋಸ್ಎಂಬಎರಡು ಚಿಕ್ಕ ಉಪಗ್ರಹಗಳನ್ನು ಹೊಂದಿದೆ.

37.  ಭಾರತವು ಮಂಗಳ ಗ್ರಹವನ್ನುಶೋಧಿಸುವಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸಅಬರ್ಿಟರ್) ಉಡಾಯಿಸಿದ್ದು. ಬಾರತವುಅಮೇರಿಕಾ, ರಷ್ಯಾಮತ್ತು ಯೂರೋಪಗಳ ಒಕ್ಕೂಟದನಂತರನಾಲ್ಕನೆಯದಾಗಿದೆ.

38. ಗುರುಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತದೊಡ್ಡದು. ಇದನ್ನುಮತ್ತು ಇದರ ಉಪಗ್ರಹಗಳನ್ನುಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.

39. ಗುರುಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚುಉಪಗ್ರಹಗಳನ್ನು ಹೊಂದಿದೆ,

(ಗುರು-60, ಶನಿ-50, ಯೂರೇನೆಸ್-25).

40. ಗುರುಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕುಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡಮತ್ತುಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋಗುರುತಿಸಿದ್ದರಿಂದ ಇವುಗಳನ್ನು ಗ್ಯಾಲಿಲಿಯನ್ಉಪಗ್ರಹಗಳು ಎನ್ನುವರು.

41. ಗ್ಯಾನಿಮೇಡಉಪಗ್ರಹವು ಸೌರ್ಯವ್ಯೂಹದ

ಉಪ ಗ್ರಹಗಳಲ್ಲಿ ಅತೀ ದೊಡ್ಡದು.

ಐಓ ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂಉಪಗ್ರಹಗಳಲ್ಲಿಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ.

42. ಶನಿಗ್ರಹವು ಎರಡನೇ ದೊಡ್ಡ ಗ್ರಹಹಾಗೂ ಅತ್ಯಂತಸುಂದರವಾದ ಗ್ರಹ.

ಇದರಸುತ್ತಲೂ ಮೂರು ಬಳೆಗಳಿವೆ. ಶನಿಗ್ರಹದಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, ಡಿಯೋನ್, ಮತ್ತು ರಿಯಾ.

43. ಯುರೆನೆಸ್ಗ

್ರಹವು ಗಾಡ ನೀಲಿಬಣ್ಣವನ್ನುಹೊಂದಿರುವುದು ಇದರ ವಾಯುಮಂಡಲದಲ್ಲಿಮಿಥೇನಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆಮೂಲಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾಉಪಗ್ರಹಗಳಿಗೆ

ಷೇಕ್ಸ್ಪಿಯರನ ನಾಟಕದ ಪಾತ್ರಧಾರಿಗಳಹೆಸರನ್ನುನೀಡಲಾಗಿದೆ.

44. ಬುಧಮತ್ತು ಶುಕ್ರ ಗ್ರಹಗಳು ಯಾವುದೇಉಪಗ್ರಹಗಳನ್ನು ಹೊಂದಿರುವುದಿಲ್ಲ.

45. ಸೌರವ್ಯೂಹದಉಪಗ್ರಹಗಳಲ್ಲಿ ಗುರು ಗ್ರಹದಗ್ಯಾನಿಮೇಡ್ಅತಿ ದೊಡ್ಡದು.

ಶನಿಗ್ರಹದ ಇಯಾಪಿಟಸ್ ಅತೀ ಚಿಕ್ಕದು.

46. ಆಕಾಶದಿಂದರಾತ್ರಿ ವೇಳೆಯಲ್ಲಿ ವಾಯುಮಂಡಲದಮೂಲಕ ಭೂಮಿಯ ಕಡೆಗೆಪ್ರಜ್ವಲಿಸುತ್ತಾ ಬೀಳುವತುಣುಕು ವಸ್ತುಗಳಿಗೆ'ಉಲ್ಕೆಗಳು' ಎಂದು ಕರೆಯುವರು.

47. ಉಲ್ಕೆಗಳುಪೂರ್ಣವಾಗಿ ಉರಿದು ಹೋಗದೆಅವುಗಳುಭೂಮಿಯ ಮೇಲೆ ಬೀಳುತ್ತವೆ.

ಅವುಗಳನ್ನುಉಲ್ಕಾಶಿಲೆಗಳು ಎನ್ನುವರು.

ಭೂಮಿಗೆತಲುಪಿರುವ ಉಲ್ಕಾಶಿಲೆಗಳಲ್ಲಿ ನಮೀಬಿಯಾದಹೋಬಾವೆಸ್ಟನಲ್ಲಿರುವ ಹಾಗೂ ಆಸ್ಟ್ರೇಲಿಯಾದಹೆನ್ಚುರಿತಗ್ಗುಗಳು.

48. ಕ್ಷುದ್ರಗಳುಮಂಗಳ ಮತ್ತು ಗುರುಗ್ರಹಗಳನಡುವೆಸೂರ್ಯನ ಸೂತ್ತಲು ಸುತ್ತುತ್ತಿವೆ. ಸೀರಿಸ್ಸೌರವ್ಯೂಹದ ಅತೀ ದೊಡ್ಡ ಕ್ಷುದ್ರಗ್ರಹ.

49. ಧೂಮಕೇತುಗಳುಪ್ರಜ್ವಲಿಸುವ ತಲೆ ಹಾಗೂಉದ್ದವಾದಬಾಲವನ್ನು ಹೊಂದಿವೆ. ಹ್ಯಾಲೆಧೂಮಕೇತುವು 76 ವರ್ಷಗಳಿಗೊಮ್ಮೆಭೂಮಿಯಸಮೀಪಕ್ಕೆ ಬರುತ್ತದೆ.

50. 1956 ರಲ್ಲಿರಷ್ಯಾದ ಲೂನಿಕ್-2 ಚಂದ್ರನನ್ನುತಲುಪಿದ ಮೊದಲ ಬಾಹ್ಯಾಕಾಶನೌಕೆ. 1969 ರಲ್ಲಿಆರ್ಮಸ್ಟ್ರಾಂಗ್ ಚಂದ್ರನಮೇಲೆ ಕಾಲಿಟ್ಟ ಮೊದಲಮಾನವ.

51. ಚಂದ್ರನುತನ್ನ ಅಕ್ಷದ ಮೇಲೆ ಪಶ್ಚಿಮದಿಂದಪೂರ್ವಕ್ಕೆಅಂಡಾಕಾರವಾಗಿ ಸೂತ್ತುತ್ತಾ  ಭೂಮಿಗೆಸಮೀಪಿಸುವುದನ್ನು 'ಪೆರಿಜಿ' ಅಥವಾಉಚ್ಚಸ್ಥಾನವೆಂದೂಹಾಗೂ ಭೂಮಿಯಿಂದ ಗರಿಷ್ಠದೂರವಿರುವುದನ್ನು 'ಅಪೋಜಿ' ಅಥವಾ ನೀಚಸ್ಥಾನಎನ್ನುವರು.

52. ಚಂದ್ರನುಭೂಮಿಯ ಸುತ್ತ ಪ್ರದಕ್ಷಿಣೆಯನ್ನುಪೂರ್ಣಗೊಳಿಸಲುಬೇಕಾಗುವ ಅವಧಿ 29 ದಿನ 12 ಗಂಟೆ44 ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ

53. ಚಂದ್ರಗ್ರಹಣವುಹುಣ್ಣಿಮೆಯ ದಿನಗಳಲ್ಲಿ ಮಾತ್ರಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯಒಂದೇರೇಖೆಯಲ್ಲಿದ್ದು ಭೂಮಿಯ ನೆರಳುಚಂದ್ರನಮೇಲೆ ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾಹುಣ್ಣಿಮೆಯ ದಿನಗಳಂದುಚಂದ್ರಗ್ರಹಣವಾಗುವುದಿಲ್ಲ.

54. ಸೂರ್ಯಗ್ರಹಣವು ಅಮವಾಸ್ಯೆಯ ದಿನದಂದುಮಾತ್ರ ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿಕಂಡುಬರುತ್ತದೆ. 1) ಪೂರ್ಣ ಸೂರ್ಯಗ್ರಹಣ 2) ಪಾಶ್ವಸೂರ್ಯಗ್ರಹಣ ಹಾಗೂ 3) ಕಂಕಣಸೂರ್ಯಗ್ರಹಣ.

55. ಸೂರ್ಯಚಂದ್ರ ಮತ್ತು ಭೂಮಿ ಒಂದೇಸರಳರೇಖೆಯಲ್ಲಿ ಬಂದಾಗ ಚಂದ್ರನು ಭೂಮಿಮತ್ತುಸೂರ್ಯನ ನಡುವೆ ಬಂದಾಗಸೂರ್ಯಗ್ರಹಣವಾಗುತ್ತದೆ

No comments: