ಸ್ನೇಹದ ಅರ್ಥವೇ ತಿಳಿಯದ ಏಷ್ಟೋ ಮಂದಿ ತಮ್ಮ ಸ್ವಾರ್ಥಕೊಸ್ಕರ ಸ್ನೇಹದ ನಾಟಕವಾಡುತ್ತಾರೆ. ಇಂತವರಿಂದ ಸ್ನೇಹ ಪದದ ಅರ್ಥವೇ ಬದಲಾಗುತ್ತಿದೆ. ಸ್ನೇಹವೆಂದರೆ ನಿಸ್ವಾರ್ಥದಿಂದ ಕೂಡಿದ್ದು. ತಮ್ಮ ನಡೆಯಂತೆ ಪರರು ನಡೆಯಬೇಕೆಂಬುದು ಇವರ ಆಸೆ. ಮತ್ತೊಂಬರಿಂದ ಸಹಾಯ, ಅವಶ್ಯಕತೆ ಇದ್ದಾಗ ಸ್ನೇಹ ಇಲ್ಲವಾದರೆ ಅವರಿಂದ ದೂರವಾಗುವುದು. ಸ್ನೇಹವೆಂದರೆ ಪರಸ್ಪರ ಕಷ್ಟ-ಸುಖಗಳ ತೋಡಿಕೊಳ್ಳುವ ಸೇತುವೆ ಎಂಬುದು ಅವರಿಗೆ ತೀಳಿಯದು.
No comments:
Post a Comment