karunada geleya

dsfdsf

ಒಬ್ಬಳು ಹುಡುಗಿ ಒಂದು Samsung galaxy ಮೊಬೈಲ್ ಕೊಂಡು ತಂದಳು



ಒಬ್ಬಳು ಹುಡುಗಿ ಒಂದು Samsung galaxy ಮೊಬೈಲ್ ಕೊಂಡು ತಂದಳು

ತಂದೆ ಕೇಳಿದ : ಇದನ್ನು ಕೊಂಡ ಮೇಲೆ ನೀನು ಮಾಡಿದ
ಮೊದಲ ಕೆಲಸ ಏನು ?


"ಮೊಬೈಲ್ display ಗೆ ಗೆರೆ ಬೀಳದಂತ screen guard
ಮತ್ತು ಅದಕ್ಕೊಂದು safety cover ಕೊಂಡುಕೊಂಡೆ,"
ಎಂದು ಉತ್ತರಿಸಿದಳು.

"ನೀನು ಹಾಗೆ ಮಾಡಲೇ ಬೇಕೆಂದು ಯಾರಾದರೂ
ಒತ್ತಾಯ ಮಾಡಿದ್ರ ?"

"ಇಲ್ಲ"

"ಅದು ಮೊಬೈಲ್ ತಯಾರಿಕರಿಗೆ ಮಾಡಿದ ಅವಮಾನ ಎನಿಸಲಿಲ್ಲವೇ ?"

"ಇಲ್ಲ ಅಪ್ಪಾ! ನಿಜ ಹೇಳಬೇಕಂದ್ರೆ ಅವರೇ ಒಂದು safety cover ಮತ್ತು screen guard ಬಳಸುವಂತೆ ಸಲಹೆ ಮಾಡಿದ್ದಾರೆ"

"ಮೊಬೈಲ್ ಬಹಳ ಕೆಟ್ಟದಾಗಿ ಕಾಣುತ್ತೆ ಎಂದೋ ಅಥವಾ ಕಡಿಮೆ
ಬೆಲೆಯದ್ದೋ ಎಂದೋ ಹಾಗೆ safety cover ಹಾಕಿ
ಮುಚ್ಚಿದೆಯಾ ?"

"ನಿಜ ಹೇಳಬೇಕಂದ್ರೆ ಅದಕ್ಕೆ ಪೆಟ್ಟು ಬಿದ್ದು ಹಾಳಾಗದಿರಲಿ
ಮತ್ತು ಮೊಬೈಲ್ ತನ್ನ ಬೆಲೆ ಕಳೆದುಕೊಳ್ಳದಿರಲಿ ಎಂದು ಹಾಗೆ ಮಾಡಿದೆ"

"ಆ ರೀತಿ ಮಾಡಿದಾಗ ಮೊಬೈಲ್ ನ ಅಂದ ಕಡಿಮೆ ಆಗಲಿಲ್ವೆ?"

"ಇಲ್ಲ ಅಪ್ಪ, ನಾನು ಹಾಗೆ ಅಂದುಕೊಳ್ಳೋದೇ ಇಲ್ಲ!
ನನ್ನ ಕಣ್ಣಿಗೆ ಅದು ಮತ್ತಷ್ಟು ಸುಂದರವಾಗೇ ಕಾಣುತ್ತಿದೆ".

ತಂದೆ ಮಗಳನ್ನು ಪ್ರೀತಿಯಿಂದ ನೋಡಿ ಹೇಳಿದ ಮಾತು...

"ಇದೇ ರೀತಿ ನಾನು ಒಂದು Samsung galaxy ಗಿಂತ ಬಹಳ ಬೆಲೆ ಬಾಳುವ ನಿನ್ನನ್ನು ಸರಿಯಾಗಿ ಮೈ ಮುಚ್ಚುವ ಬಟ್ಟೆ ಧರಿಸಿ
ಹೊರಗೆ ಓಡಾಡು ಎಂದಿದ್ರೆ ನೀನು ಒಪ್ಪುತಿದ್ಯಾ ?"
ಎಂದು ಕೇಳಿದ

ಅವಳು ಅದಕ್ಕೆ ಮೂಕಳಾದಳು.
ಮೌನವೆ ಅವಳ ಉತ್ತರವಾಗಿತ್ತು...

ಪ್ರೀತಿಯ ಯುವತಿಯರೇ, ನೆನಪಿಡಿ

                                                                                ಪರಶುರಾಮ. ಎಮ್ . ಎಸ್.
                                                                                           ತೆಗ್ಗಿಹಳ್ಳಿ
ಆಯ್ಕೆ : fb

No comments: