karunada geleya

dsfdsf

ಸ್ನೇಹನಾ ಪ್ರೀತಿನಾ

ಪ್ರೀತಿಯ ಮಾತು
ಸ್ನೇಹದ ಮಾತು
* ನಿನಗೋಸ್ಕರ ಏನುಬೇಕಾದ್ರು ಕೇಳು ಕೊಡುತೀನಿ
* ನಿನಗೆ ಏನುಬೇಕು ಅದನೇ ಮಾಡು ನಾನ್ ಇದೇನಿ
* ನನ್ನಗೆ ನಿನೋಬನೆ
* ನನದು ಒಂದು ಗುಂಪು
*ನಾನು ನನ್ನ ಪ್ರೀತಿ
* ನಾನು ನನ್ನ ಸ್ನೇಹಿತರು
* ಪ್ರೀತಿ ಒಮ್ಮೆ ಮುರಿದರೆ ಬೆಸುಗೆ ಇಲ್ಲ
* ನನಗೆ ಬೆಸುಗೆ ಕೊನೆ ಇಲ್ಲ
* ಪ್ರೀತಿಗೆ ಎರಡು ಹೃದಯ ಒಂದೇ ಉಸಿರು
* ಸ್ನೇಹಕ್ಕೆ ಹಲವು ಹೃದಯ ಒಂದೇ ಮಾತು
* ಪ್ರೀತಿ ಕುರುಡು ನಿಜಾ
* ಸ್ನೇಹ ಮೌನ ನಿಜಾ
* ಪ್ರೀತಿಯಲ್ಲಿ ಸೋತರೆ ಸಾವನ್ನು ಹುಡುಕಿಸುತ್ತದೆ
* ಸ್ನೇಹದಲ್ಲಿ ಸೋತರೆ ಬದುಕನ್ನು ಹುಡುಕಿಸುತ್ತದೆ
* ಪ್ರೀತಿ ಒಬ್ಬರನ್ನು ಆಳುತೆ
* ಸ್ನೇಹ ಹಲವರನ್ನು ಆಳುತೆ
* ಪ್ರೀತಿ ಕಣ್ಣಿರು ಒರೆಸಿದ್ದರೆ
* ಸ್ನೇಹ ಹಣೆ ಬರಹನೆ ಒರೆಸುತ್ತೆ
* ಪ್ರೀತ್ಸೋಕೋ ಬದ್ದ. ! ಸಾಯೋಕ್ಕು ಸಿದ್ದ
* ಸ್ನೇಹಕು ಬದ್ದ, ! ಸಮರಕ್ಕೂ ಸಿದ್ದ .!
* ಪ್ರೀತಿಯಲ್ಲಿ ಅನುಮಾನ ಬರಬಾರದು
* ಸ್ನೇಹದಲ್ಲಿ ಸಂಬಂದ ಇರಬಾರದು
* ಪ್ರೀತಿನಾ ! ಮಾರೋಕ್ಕೆ ಆಗಲ್ಲ
* ಸ್ನೇಹನಾ ಕೊಂಡುಕೊಳಕ್ಕೆ ಆಗಲ್ಲ
* ಪ್ರೀತಿ ಗಾಜಿನಷ್ಟು ಸೂಕ್ಷ್ಮ
* ಸ್ನೇಹ ವಜ್ರದಷ್ಟು ಕಟಿಣ 
* ಪ್ರೀತಿಗೇ ಬೆಲೆ ಕಟ್ಟುವುದಾದರೆ.
   ಮರುಭೂಮಿಯಲ್ಲಿ ನಿಂತು
    ಹಸಿರು ಕಂಡಂತೆ
* ಸ್ನೇಹಕ್ಕೆ ಬೆಲೆ ಕಟ್ಟುವುದಾದರೆ
  ಸಮುದ್ರದ ಅಂಚಿನಲ್ಲಿ ನಿಂತು
  ತುಂತುರು ಹನಿ ಎಣಿಸಿದಂತೆ

                                                                                                                                       ಪರಶುರಾಮ. ಎಮ್ . ಎಸ್. ತೆಗ್ಗಿಹಳ್ಳಿ

No comments: