1. ಭಾರತ, ವೆನೆಜುಯೆಲಾ ದೇಶಗಳ ಬಳಿಕ ಕೆಳಕಂಡ ಯಾವ ದೇಶ ಅತ್ಯಂತ ಗರಿಷ್ಠ ಬೆಲೆಯ ನೋಟನ್ನು (5000) ರದ್ದುಗೊಳಿಸಿತು?
A. ಆಫ್ಘಾನಿಸ್ತಾನ
B. ಆಸ್ಟ್ರೇಲಿಯಾ
C. ಆಸ್ಟ್ರಿಯಾ
D. ಪಾಕಿಸ್ತಾನ ●●
2. ಪ್ರತಿಯೊಂದು ಹೊಸ 2000 ರೂ. ಹಾಗೂ 500ರೂ. ನೋಟು ಮುದ್ರಣಕ್ಕೆ ಎಷ್ಟು ಖರ್ಚು ಬಂದಿದೆ ಎನ್ನುವ ಸಂಗತಿ ಈಚೆಗೆ ಮಾಹಿತಿ ಹಕ್ಕಿನಿಂದ ತಿಳಿದು ಬಂತು?
A. ರೂ. 5.54 ಮತ್ತು ರೂ. 4.09
B. ರೂ. 4.54 ಮತ್ತು ರೂ. 3.09
C. ರೂ. 3.54 ಮತ್ತು ರೂ. 2.09●●
D. ರೂ. 2.54 ಮತ್ತು ರೂ. 1.09
3. ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಎಷ್ಟು ಅಂತರದಿಂದ ಸೋಲಿಸಿ 2016ನ್ನು ಅದ್ಭುತ ಗೆಲುವಿನ ವರ್ಷ ಎಂದು ಸಾಬೀತಪಡಿಸಿತು?
A. 5 - 0
B. 4 - 1
C. 4 - 0●●
D. 3 - 1
4. ವಾರ್ಷಿಕ ಎಷ್ಟು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರ ಅಡುಗೆ ಅನಿಲ ಸಬ್ಸಿಡಿಯನ್ನು ಕಡ್ಡಾಯವಾಗಿ ನಿಲ್ಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ?
A. 5 ಲಕ್ಷಕ್ಕಿಂತ ಹೆಚ್ಚು
B. 7.5 ಲಕ್ಷಕ್ಕಿಂತ ಹೆಚ್ಚು
C. 10 ಲಕ್ಷಕ್ಕಿಂತ ಹೆಚ್ಚು●●
D. 15 ಲಕ್ಷಕ್ಕಿಂತ ಹೆಚ್ಚು
5. ಭಾರತದ ಗುಪ್ತಚರ ಸಂಸ್ಥೆ 'ರಾ'ದ ಮುಖ್ಯಸ್ಥರನ್ನಾಗಿ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
A. ರಾಜೀವ ಜೈನ್
B. ಅನಿಲ್ ಧಸ್ಮಾನಾ●●
C. ಬಿ. ಎಸ್. ಧನೋವಾ
D. ಬಿಪಿನ್ ರಾವತ್
A. ರಾಜೀವ ಜೈನ್
B. ಅನಿಲ್ ಧಸ್ಮಾನಾ●●
C. ಬಿ. ಎಸ್. ಧನೋವಾ
D. ಬಿಪಿನ್ ರಾವತ್
6. ರಾಜ್ಯದಲ್ಲಿ 'ಸಮಗ್ರ ರೋಗಗಳ ಕಣ್ಗಾವಲು' ಯೋಜನೆಯು ಯಾವ ವರ್ಷ ಉದ್ಘಾಟಿಸಲ್ಪಟ್ಟಿತು?
A. 2001
B. 2003
C. 2005●●
D. 2007
7. ಶಿಕ್ಷಣ ರಂಗದಲ್ಲಿ ಉಪಗ್ರಹಗಳ ಉಪಯುಕ್ತತೆಯನ್ನರಿತು ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಉಪಗ್ರಹದ ಮೂಲಕ ಶಿಕ್ಷಣ ಕಾರ್ಯಕ್ರಮಗಳನ್ನು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಯಾವ ವರ್ಷದಿಂದ ಪ್ರಸಾರ ಮಾಡುತ್ತಿದೆ?
A. 2001
B. 2002●●
C. 2003
D. 2004
8. ತಾಯಂದಿರ ಹಾಗೂ ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಪ್ರೋತ್ಸಾಹಿಸುವ' ಜನನಿ ಸುರಕ್ಷಾ ಯೋಜನೆ' ರಾಜ್ಯದಲ್ಲಿ ಕೆಳಕಂಡ ಯಾವ ವರ್ಷ ಜಾರಿಗೆ ಬಂತು?
A. 2003
B. 2004
C. 2005●●
D. 2006
9. ಹಿಂದುಳಿದ ಜಿಲ್ಲೆಗಳಾದ ಬಿಜಾಪುರ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಚಾಮರಾಜನಗರ ಜಿಲ್ಲೆಗಳಲ್ಲಿ ತಾಯಂದಿರ - ಶಿಶುಗಳ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡು ಅನುಷ್ಠಾನಗೊಳಿಸಿದ ಯೋಜನೆಯ ಹೆಸರೇನು?
A. ಶುಶ್ರುತಾ ಭಾಗ್ಯ
B. ಸುರಕ್ಷತಾ ಹೆರಿಗೆ
C. ಹೆರಿಗೆ ಸುರಕ್ಷಾ
D. ತಾಯಿ ಭಾಗ್ಯ●●
10. ಉಚಿತ ತುರ್ತು ಸಾಗಾಣಿಕೆ ಹಾಗೂ ಆಸ್ಪತ್ರೆಗೆ ಸಾಗಿಸುವ ಮುನ್ನ ಪ್ರಥಮ ಚಿಕಿತ್ಸೆ ತುರ್ತು ಸೇವೆಯನ್ನು ಒದಗಿಸುವ 'ಆರೋಗ್ಯ ಕವಚ - 108' ಯೋಜನೆಯನ್ನು ಕೆಳಕಂಡ
ಯಾವ ವರ್ಷ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಯಿತು?
A. 2006-07
B. 2007-08
C. 2008-09●●
D. 2009-10
11. ಭವಿಷ್ಯನಿಧಿ ಬಡ್ಡಿದರವನ್ನು 8.80ರಿಂದ ಎಷ್ಟಕ್ಕೆ ಹೆಚ್ಚಿಸಲಾಯಿತು ಅಥವಾ ಕಡಿಮೆಗೊಳಿಸಲಾಯಿತು?
A. 9%
B. 9.08%
C. 8.65%●●
D. 8.50%
12. ಭಾರತ ತಂಡದ ಉದಯೋನ್ಮುಖ ಆಟಗಾರ ಕರುಣ್ ನಾಯರ್ ಅವರು ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸಿದ ಭಾರತದ ಎಷ್ಟನೇ ಆಟಗಾರ ಎನಿಸಿಕೊಂಡರು?
A. ಮೊದಲನೇ
B. ಎರಡನೇ ●●
C. ಮೂರನೇ
D. ನಾಲ್ಕನೇ
13. ಪ್ರಿಯಾಂಕಾ ಚೋಪ್ರಾ ಅವರು ಯಾವ ರಾಜ್ಯದ ಪ್ರವಾಸೋದ್ಯಮ ರಾಯಭಾರಿಯಾಗಿ ಈಚೆಗೆ ನೇಮಕಗೊಂಡಿದ್ದಾರೆ?
A. ಗುಜರಾತ್
B. ತಮಿಳುನಾಡು
C. ಅಸ್ಸಾಂ ●●
D. ಹಿಮಾಚಲಪ್ರದೇಶ
14. ಯಾವ ದೇಶಕ್ಕೆ ರಷ್ಯದ ರಾಯಭಾರಿಯಾಗಿದ್ದ ಆಂಡ್ರೂ ಕರ್ಲೋನ್ ಅವರನ್ನು ಈಚೆಗೆ ಹತ್ಯೆಗೈಯಲಾಯಿತು?
A. ಗ್ರೀಸ್
B. ಅಂಕಾರಾ●●
C. ಹಂಗೇರಿ
D. ಇಸ್ರೇಲ್

15. ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ಕೆಳಕಂಡ ಯಾರನ್ನು ನೇಮಕ ಮಾಡಲಾಯಿತು?
A. ಬಿಪಿನ್ ರಾವತ್
B. ಬಿ.ಎಸ್. ಧನೋವಾ●●
C. ಅನಿಲ್ ಧಸ್ಮಾನಾ
D. ರಾಜೀವ್ ಜೈನ್
A. ಬಿಪಿನ್ ರಾವತ್
B. ಬಿ.ಎಸ್. ಧನೋವಾ●●
C. ಅನಿಲ್ ಧಸ್ಮಾನಾ
D. ರಾಜೀವ್ ಜೈನ್
16. ಭಾರತ ಸರ್ಕಾರ ಗ್ರಾಮೀಣ ಪ್ರದೇಶದವರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡುವ ಉದ್ದೇಶದಿಂದ ಕೆಳಕಂಡ ಯಾವ ವರ್ಷ 'ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ'ವನ್ನು ಆರಂಭಿಸಿತು?
A. 2004
B. 2005●●
C. 2006
D. 2007
17. ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕಾರ್ಯಕ್ರಮದಡಿ ರಾಜ್ಯದಲ್ಲಿ ಯಾವ ವರ್ಷದಿಂದ ನಾಲ್ಕು ಹಂತಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ?
A. 1996
B. 1998●●
C. 2000
D. 2002
18. ಕ್ಷಯ ರೋಗ ನಿರ್ಮೂಲನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನುಕ್ರಮವಾಗಿ ಶೇ. ಎಷ್ಟು ಅನುದಾನವನ್ನು ನೀಡುತ್ತಿವೆ?
A. 50% ಮತ್ತು 50%
B. 75% ಮತ್ತು 25%●●
C. 25% ಮತ್ತು 75%
D. 60% ಮತ್ತು 40%

19. ರಾಷ್ಟ್ರೀಯ ಅಂದತ್ವ ನಿಯಂತ್ರಣಾ ಕಾರ್ಯಕ್ರಮವನ್ನು ಕೆಳಕಂಡ ಯಾವ ವರ್ಷದಿಂದ ಕೇಂದ್ರ ಪುರಸ್ಕೃತ ಯೋಜನೆಯಾಗಿ ಜಾರಿಗೊಳಿಸಲಾಗಿದೆ?
A. 1972
B. 1976●●
C. 1980
D. 1984
20. 2015-16ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಎಷ್ಟು ನೇತ್ರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ?
A. 27
B. 29
C. 37●●
D. 39
21. ಈ ಕೆಳಕಂಡವರಲ್ಲಿ ಯಾರನ್ನು ಸೇನಾಪಡೆಯ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ?
A. ಬಿ. ಎಸ್. ಧನೋವಾ
B. ಬಿಪಿನ್ ರಾವತ್●●
C. ರಾಜೀವ್ ಜೈನ್
D. ಅನಿಲ್ ಧಸ್ಮಾನಾ
22. ಭಾರತದ ಹೆಮ್ಮೆಯ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಫ್ರಾನ್ಸಿಸ್ ಚೆಕಾ ರನ್ನು ಸೋಲಿಸಿ WBO ಸೂಪರ್ ಮಿಡ್ಲ್ ವೇಟ್ ಏಷ್ಯ ಪೆಸಿಫಿಕ್ ಚಾಂಪಿಯನ್ ಪ್ರಶಸ್ತಿಯನ್ನು ಉಳಿಸಿಕೊಂಡರು. ಅಂದಹಾಗೆ ಫ್ರಾನ್ಸಿಸ್ ಚೆಕಾ ಯಾವ ದೇಶದ ಬಾಕ್ಸರ್?
A. ಚಿಲಿ
B. ಕೆನಡಾ
C. ಮಂಗೋಲಿಯಾ
D. ತಾಂಜಾನಿಯಾ●●

23. ವಿಜೇಂದರ್ ಸಿಂಗ್ ಈವರೆಗೆ ವೃತ್ತಿಪರ ಬಾಕ್ಸಿಂಗ್'ನಲ್ಲಿ ಎಷ್ಟು ಜಯ ಗಳಿಸಿದ ಗೌರವಕ್ಕೆ ಪಾತ್ರರಾದರು?
A. 6ನೇ
B. 7ನೇ
C. 8ನೇ●●
D. 9ನೇ
A. 6ನೇ
B. 7ನೇ
C. 8ನೇ●●
D. 9ನೇ
24. ಮುಂಬೈ ಕ್ರಿಕೆಟ್ ಸಂಸ್ಥೆಯ (MCA) ಅಧ್ಯಕ್ಷ ಸ್ಥಾನಕ್ಕೆ ಕೆಳಕಂಡ ಯಾರು ರಾಜೀನಾಮೆ ನೀಡಿದರು?
A. ವೆಂಗಸರ್'ಕರ್
B. ಸಂದೀಪ್ ಪಾಟೀಲ್
C. ಶರದ್ ಪವಾರ್●●
D. ಮುಕೇಶ್ ಅಂಬಾನಿ
A. ವೆಂಗಸರ್'ಕರ್
B. ಸಂದೀಪ್ ಪಾಟೀಲ್
C. ಶರದ್ ಪವಾರ್●●
D. ಮುಕೇಶ್ ಅಂಬಾನಿ
25. ಬಿಸಿಸಿಐನಲ್ಲಿ ಎಷ್ಟು ವರ್ಷ ಮೇಲ್ಪಟ್ಟವರು ಅಧಿಕಾರ ಹೊಂದಿರಬಾರದು ಎಂದು ಲೋಧಾ ಸಮಿತಿ ಶಿಫಾರಸು ಮಾಡಿದೆ?
A. 60ವರ್ಷ
B. 65ವರ್ಷ
C. 70ವರ್ಷ●●
D. 75ವರ್ಷ
A. 60ವರ್ಷ
B. 65ವರ್ಷ
C. 70ವರ್ಷ●●
D. 75ವರ್ಷ
26. ಕಾಲೇಜು ಶಿಕ್ಷಣ ಇಲಾಖೆಯ ಎಷ್ಟು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸ್ವಾಯತ್ತತಾ ಸ್ಥಾನಮಾನವನ್ನು ಪಡೆದಿವೆ ?
A. 10
B. 11●●
C. 12
D. 13
A. 10
B. 11●●
C. 12
D. 13
27. ಶೇ.20ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಇದ್ದ ರಾಜ್ಯದ 20 ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಿಂದ ಅನುಷ್ಠಾನಗೊಳಿಸುವ 'ಸಾಕ್ಷರತಾ ಭಾರತ ಕಾರ್ಯಕ್ರಮ'ವು ಯಾವ ವರ್ಷ ಪ್ರಾರಂಭವಾಗಿದೆ?
A. 2009-10
B. 2010-11●●
C. 2011-12
D. 2012-13
A. 2009-10
B. 2010-11●●
C. 2011-12
D. 2012-13
28. ಉನ್ನತ ಶಿಕ್ಷಣದ ಕಾರ್ಯನೀತಿಯ ಪ್ರಧಾನ ಉದ್ದೇಶಕ್ಕಾಗಿ ಹಾಗೂ ಉನ್ನತ ಶಿಕ್ಷಣದ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ, ವಿಶ್ವ ವಿದ್ಯಾಲಯಗಳಿಗೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು ಯಾವ ವರ್ಷ ಸ್ಥಾಪನೆ ಮಾಡಲಾಯಿತು?
A. 2006
B. 2008
C. 2010●●
D. 2012
A. 2006
B. 2008
C. 2010●●
D. 2012
29. ಕರ್ನಾಟಕದಲ್ಲಿ ಕುಷ್ಠರೋಗ ನಿರ್ಮೂಲನಾ ಗುರಿಯನ್ನು ಯಾವ ವರ್ಷ ಸಾಧಿಸಲಾಯಿತು?
A. 2003ರಲ್ಲಿ
B. 2005ರಲ್ಲಿ ●●
C. 2007ರಲ್ಲಿ
D. 2009ರಲ್ಲಿ
A. 2003ರಲ್ಲಿ
B. 2005ರಲ್ಲಿ ●●
C. 2007ರಲ್ಲಿ
D. 2009ರಲ್ಲಿ
30. ಕರ್ನಾಟಕವು ದೇಶದಲ್ಲಿ ಎಷ್ಟನೇ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ?
A. ಮೊದಲನೇ
B. ಎರಡನೇ ●●
C. ಮೂರನೇ
D. ನಾಲ್ಕನೇ
A. ಮೊದಲನೇ
B. ಎರಡನೇ ●●
C. ಮೂರನೇ
D. ನಾಲ್ಕನೇ
'ಸಾಮಾನ್ಯ ಜ್ಞಾನ' ಗ್ರೂಪ್'ನಲ್ಲಿ ಕೊಟ್ಟ ಮೇಲಿನ 10 ಪ್ರಶ್ನೆಗಳು ನಿಮಗೆ ಉಪಯುಕ್ತ ಎನಿಸಿದ್ದಲ್ಲಿ, ನಿಮ್ಮ ಟೈಮ್'ಲೈನ್'ಗೆ ವಿನಿಮಯ (Share) ಮಾಡಿಕೊಳ್ಳಿ. ಆ ಮೂಲಕ ಈ ದೈನಂದಿನ ಪ್ರಶ್ನೆಗಳು ನಾಡಿನ ಮೂಲೆಮೂಲೆಯ ಹಳ್ಳಿಗಾಡಿನ ವಿದ್ಯಾರ್ಥಿಗಳನ್ನು ತಲುಪಲಿ. Whatsapp ಗ್ರೂಪ್'ಗಳಲ್ಲಿ, ಬ್ಲಾಗ್'ಗಳಲ್ಲಿ ಈ ಪ್ರಶ್ನೆಗಳನ್ನು ಷೇರ್ ಮಾಡುವಾಗ ನಮ್ಮ ಗ್ರೂಪಿನ ಲಿಂಕ್'ನ್ನು ಅವಶ್ಯವಾಗಿ ಸೇರಿಸಿ. (ಇಲ್ಲದಿದ್ದರೆ ಅದು ಇನ್ನೊಬ್ಬರ ಶ್ರಮವನ್ನು ದುರೂಪಯೋಗ ಪಡಿಸಿಕೊಂಡಂತೆ.)
ನಿಮ್ಮ ಕರುನಾಡ ಗೆಳೆಯ
https://karunadageleya.blogspot.in/p/blog-page_72.html?spref=fb
ಕೃಪೆ :
ಗ್ರೂಪ್ ಲಿಂಕ್: https://www.facebook.com/groups/samanyajananagk/
ನಿಮ್ಮ ಕರುನಾಡ ಗೆಳೆಯ
https://karunadageleya.blogspot.in/p/blog-page_72.html?spref=fb
ಕೃಪೆ :
ಗ್ರೂಪ್ ಲಿಂಕ್: https://www.facebook.com/groups/samanyajananagk/
No comments:
Post a Comment