ನಾ ನಿನ್ನವಳು
ಕತ್ತಲಲ್ಲಿ ಕುಳಿತು ಕನಸು ಕಾಣುವ ಕಣ್ಣಿಗೆ
ಕಸವಾಗಿ ಬಂದು ಬಿದೆ
ಕರದಿಂದ ಕಣ್ಣು ಒರೆಸಿ ನೋಡಿದ್ರೆ
ಕಣ್ಣಲಿ ಬಿದ್ದ ಕಸ ನಿನಾಗಿದೆ....
ಬಾನಂಗಳದಲಿ..ಬಾನೆತ್ತರಕ್ಕೆ
ಬಾಲಂಗೋಚಿಯಂತೆ ಹಾರುತ್ತಿರುವಾಗ
ಕ್ಷಣದಲ್ಲಿ ರೆಕ್ಕೆ ಮುರಿದ ಹಕ್ಕಿಯಾದೆ
ನನ್ನ ರೆಕ್ಕೆಗೆ ಸೊಕ್ಕಿದ ಬಾಣ ಬಿಟ್ಟವಳು ನಿನಾಗಿದೆ.....
ನನ್ನ ಜೀವನದ
ಜೀವ ಹಿಂಡುತ್ತಿರುವ
ಜೀವದ ಒಡತಿ ನೀ ಯಾರು ಅಂದ್ರೆ
ನಾ ನಿನ್ನವಳು ...............
No comments:
Post a Comment