karunada geleya

dsfdsf

ಕರೆಂಟ್ ಇರ್ಲಿಲ್ಲ

Sir: home work ಯಾಕೆ ಮಾಡಿಲ್ಲ.??
Student: current. ಇರ್ಲಿಲ್ಲ.
Sir: candal ಇರ್ಲಿಲ್ವಾ.?
Stu:  ಬೆಂಕಿಪೊಟ್ಟಣ  ಇರ್ಲಿಲ್ಲ.
Sir: ಬೆಂಕಿಪೊಟ್ಟಣ ಯಾಕೆ ಇರ್ಲಿಲ್ಲ.?
Stu: ಬೆಂಕಿಪೊಟ್ಟಣ ದೇವರ ಮನೆಯಲ್ಲಿ ಇತ್ತು.
Sir: ಹೋಗಿ ತರ್ಬೆಕಿತ್ತು..
Stu: ಸ್ನಾನ ಮಾಡಿರ್ಲಿಲ್ಲ .
Sir: ಸ್ನಾನ ಯಾಕ್ ಮಾಡಿರ್ಲಿಲ್ಲ.?
Stu: ನೀರು  ಇರ್ಲಿಲ್ಲ.
Sir: ನೀರು ಯಾಕೆ ಇರ್ಲಲ್ಲಾ.?
Stu: motor on ಮಾಡಿರ್ಲಿಲ್ಲ.
Sir: motor ಯಾಕೆ on ಮಾಡಿರ್ಲಿಲ್ಲ.?.
Stu: ಬೋಳಿಮಗ್ನೆ ಆಗ್ಲೇ ಹೇಳಿದ್ನಲ್ಲಾ Current ಇರ್ಲಿಲ್ಲ 

No comments: