ಹೇ ಮಾನವ
ಈ ದಿನ ನಾನ್ನು ಒಬ್ಬಂಟ್ಟಿಯಾಗಲು ನೀನೆ ಕಾರಣ.
ನಿನ್ನ ಅನುಕೂಲಕ್ಕಾಗಿ ನಿನ್ನು ಮೊಬೈಲ್ ಎಂಬ ಮಾಯಾ ಜಾಲದ ತಾಂತ್ರಿಕತೆಯಗೆ ಮಾರು ಹೋದೆ ಆದರೆ
ಅದು ನನಗೆ ಜೇಡರ ಬಲೆಯಂತೆ ನನ್ನನು ದಿನೇ ದಿನೇ ನನನ್ನು ಕೊಲ್ಲುತಿದೆ. ನನ್ನ ವಂಶಾವಳಿನೆ ಶಾಶ್ವತವಾಗಿ ಕೊಲ್ಲುತಿದೆ. ನನ್ನ ನೋವು ಗೊತ್ತಾಗುವುದು ನಿನ್ನ ಪ್ರೀತಿಯ ಹುಡುಗಿ ಕೈ ಕೊಟ್ಟು ಹೋದಾಗ.