karunada geleya
dsfdsf
ಮೇ 9, 2012
ಮಾರ್ಚ್ 12, 2012
ಹಾರುವ ಹಕ್ಕಿನ ಹಿಡಿಯಲು ಪ್ರಯತ್ನಿಸಬೇಡಿ
* ಹಾರುವ ಹಕ್ಕಿನ ಹಿಡಿಯಲು ಪ್ರಯತ್ನಿಸಬೇಡಿ
ಪ್ರೀತ್ಸೋ ಹೃದಯವನ್ನು ದ್ವೇಷಿಸಬೇಡಿ.
* ಮುಖ ತೊಳೆದಾಗ
ಹಣೆ ತೊಳೆಯಬಹುದು
ಆದರೆ ಹಣೆ ಬರಹ
ತೊಳೆಯುದಕ್ಕೆ ಆಗುದಿಲ್ಲ.
* ಅರಳಿದ ಹೂ ಒಮ್ಮೆಯಾದರು ಬಾಡಲೇಬೇಕು
ಹುಟ್ಟಿದ ಮೇಲೆ ಮನುಷ, ಮಾನವನಾಗಿ ಬಾಳಬೇಕು.
* ಆಕಾಶಕ್ಕೆ ಏಣಿ ಹಾಕೋಕೆ ಆಗಲ್ಲ
ನಿಜ ನಿಂತಲೇ ನೋಡಬಹುದಲ್ಲಾ.
* ಸಾಯುವುದಕ್ಕೆ ಸಾವಿರ ದಾರಿ
ದೇಹಕ್ಕೆ ಜೀವ ಒಂದೇ ಬಾರಿ.
* ಮರಕ್ಕೆ ಕಲ್ಲು ಹೊಡೆದರೆ ಹಣ್ಣು ಬಿಳುತ್ತೆ
ಹುಡುಗಿಗೆ ಕಣ್ಣು ಹೊಡೆದರೆ ಹಲ್ಲು ಬಿಳುತ್ತೆ
* ಹಳ್ಳಿ ಮಂದಿ ಪ್ಯಾಟೆಗೆ
ಬಂದ್ರು
ಪ್ಯಾಟೆ ಮಂದಿ ಕಾಡಿಗೆ
ಬಂದ್ರು
ಒಟ್ಟಾರೆ ಬದುಕು
ಒಂದು ಜಟಕಾ
ಬಂಡಿ.
* ಮೀನು ಗಾಳಕ್ಕೆ
ಬಿದ್ರೆ
ಹುಡಿಗಿ ಜಗಳಕ್ಕೆ
ನಿಂತ್ರೆ
ಹೋಗುವುದು ಒಂದೇ
ಜೀವ!
ಪರಶುರಾಮ ಎಂ. ಎಸ್.
ತೆಗ್ಗಿಹಳ್ಳಿ
ಮಾರ್ಚ್ 2, 2012
ಈ ನೆನಪುಗಳೇ ಹೀಗೆ
ಕರಗುವ ಮಂಜು |
ಈ ನೆನಪುಗಳೇ ಹೀಗೆ
ಸುಮನಿದ್ದಾಗ ನಕ್ಕು ನಲಿಸಿ
ನಗುತ್ತಿರುವಾಗಲೇ ಅಳಿಸಿ
ಆ ಕಣ್ಣಿರಿನಲ್ಲಿ ಮಿಂದು..
ತಣ್ಣಗಾಗುವವು!
ಈ ನೆನಪುಗಳೇ ಹೀಗೆ
ಸುರಿಯುವವು ಒಂದೇ ಸಮನೆ
ತುಂತುರು ಮಳೆ ಹನಿಗಳಂತೆ....ಒಮ್ಮೊಮ್ಮೆ ಸದ್ದಿಲ್ಲದೇ
ಬಂದಪ್ಪಳಿಸುವವು ಬೆಂಕಿಯ ಮಳೆಯಂತೆ!
ಈ ನೆನಪುಗಳೇ ಹೀಗೆ
ಹೂವುಗಳಂತೆ ಅರಳಿದರೂ ಮುಂಜಾವನೆಯಲ್ಲಿ
ಬಾಡಿಹೋಗುವವು ಸಂಜೆಗತ್ತಲಿಗೆ!
ಅರಿಯದ ಮನಸ್ಸಿನಲ್ಲಿ ಕನಸು ಮೂಡಿಸಿ....
ಕರಗಿ ಹೋಗುವವು ಮುಂಜಾನೆಯ ಮಂಜಿನಂತೆ.
ಈ ನೆನಪುಗಳೇ ಹೀಗೆ ಕರಿಯದೆ ಬರುವ ಅಥಿತಿಯಂತೆ!
ಪರಶುರಾಮ ಎಂ, ಎಸ್
ತೆಗ್ಗಿಹಳ್ಳಿ
ಹೇಳಿ ಹೋಗು ಕಾರಣ
ಹಾರುವ ಹಕ್ಕಿನ ಹಿಡಿಯಲು ಪ್ರಯತ್ನಿಸಿದಿರು |
ಹೇಳಿ ಹೋಗು ಕಾರಣ?
ಹೋಗುವಾಗ ಯಾಕೆ
ಹೇಳಿ ಹೋಗಲಿಲ್ಲ?
ಅಂದರೆ
ಬರುವಾಗ ಆಕೆ ಕೇಳಿ ಬಂದಿರಲಿಲ್ಲಾ!
ಪರಶುರಾಮ ಎಂ.ಎಸ್
ತೆಗ್ಗಿಹಳ್ಳಿ http://www.karunadageleya.blogspot.com/
ಫೆಬ್ರ 29, 2012
ಗೆಳತಿ ನೀ ಬರುವ ಮುನ
ಗೆಳತಿ ನೀ
ಬರುವ ಮುನ್ನ
ನಾ ಕೋಲಾರದ ಚಿನ್ನ.....
ಗೆಳತಿ ನೀ
ಬಂದಮೇಲೆ
ನಾ ಆಕಾಶದ ಮೇಲೆ ....
ಗೆಳತಿ ನೀ ಬಂದು
ಹೋದ ಮೇಲೆ
ನಾ ಬಿಯರ್ ಬಾಟಲಿನ ಮೇಲೆ......http://www.karunadageleya.blogspot.com/
ಫೆಬ್ರ 24, 2012
ಅಮ್ಮಾ ನಿನ್ನ ತೋಳಿನಲ್ಲಿ....
ಹೆತ್ತವಳಿಗೆ ಹೆಗ್ಗಣ್ಣನ್ನು ಮುದ್ದಂತೆ...
ಅಮ್ಮ ನಿನ್ನ ಪ್ರೀತಿ ಎಷ್ಟು ದೊಡ್ಡದು...
http://http://www.karunadageleya.blogspot.com/
ಅಮ್ಮ ನಿನ್ನ ಪ್ರೀತಿ ಎಷ್ಟು ದೊಡ್ಡದು...
ಹತ್ತು ದೇವರನ್ನು ಪೂಜಿಸುವದಕ್ಕಿಂತ್ತಾ ಹೆತ್ತ ತಾಯಿಯನ್ನು ಪೂಜಿಸು |
ಸಾಯುವ ಜೀವಕ್ಕಿಂತ.
ಸಾಯುವ ಜೀವಕ್ಕಿಂತ.
ಸಾಯಿಸುವ ಜೀವಗಳೇ ಹೆಚ್ಚಾ!?
http://www.karunadageleya.blogspot.com/
ಸಾಯಿಸುವ ಜೀವಗಳೇ ಹೆಚ್ಚಾ!?
ನನ್ನ ದೇಶ ನನ್ನ ಜನಾ ತೀರಿಸುತಿಹರು ಅವರ ಋಣ |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)