karunada geleya

dsfdsf

ನವೆಂ 23, 2026

ಸಂಸಾರಿ ಯಾರು?


ದೇಹವನು ಅಲುಗಿಸುತ

ಒನಪು ವೈಯಾರವನು

ತೋರುವ ಸಿರಿನಾರಿ ಸಂಸಾರಿಯಲ್ಲ

ಶಾಲೆಯಾ ಹುಡುಗರನು

ಓರೆಗಣ್ಣ ಲಿ ನೋಡಿ

ಜಾಲ ಬೀಸುವ ನಾರಿ ಸಂಸಾರಿಯಲ್ಲ

ತಿಳಿಸದೇ ಗಂಡನಿಗೆ

ಸಿನಿಮ್ಮ ನಾಟಕ ನೋಡಿ

ಸರಸವಾಡುವ ನಾರಿ ಸಂಸಾರಿಯಲ್ಲ!

ಅರಿಯದಾ ಬಾಲರಿಗೆ

ಆಶೆಯನು ತೋರಿಸುತ

ಪಾಶ ಬೀಸುವ ನಾರಿ ಸಂಸಾರಿಯಲ್ಲ!

ಪತಿಯೊಡನೆ ಸೇರದೊಲು

ಪರ ಪುರುಷಗೊಲಿಯು

ಪತಿಯ ನಿಂದಿಪ ನಾರಿ ಸಂಸಾರಿಯ

ಪತಿಯ ಮನವನು ಅರಿತು

ಹದನಾಗಿ ಬಾಳುತಲಿಸುತರ 

ಪಡೆದಿಹ ನಾರಿ ಸಂಸಾರಿ ತಾನು


[ಎಚ್‌. ಎಸ್‌. ಅನಂತ ಕೃಷ್ಣ, ಮೈಸೂರು]


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಸಲಹೆಗಾಗಿ ನಾನು ಕಾಯುತ್ತಿರುತ್ತೇನೆ