karunada geleya

dsfdsf

2 Jul 2022

ಪೂಜಾ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು, ಮತ್ತು ತರಕಾರಿಗಳ ಪಟ್ಟಿ.

ಕ್ರ.ಸಂವಿವರಕಿಲೋಗ್ರಾಂಕ್ರ.ಸಂವಿವರಕಿಲೋಗ್ರಾಂ
ಪೂಜಾ ಸಾಮಗ್ರಿಗಳುಅಡುಗೆ ಸಾಮಗ್ರಿಗಳು
1ಕುಂಕುಮ1ಸಾಸಿವೆ
2ಅರಿಸಿನ2ಜೀರಗಿ
3ವಿಭೂತಿ3ಯಾಲಕ್ಕಿ
4ಹೂವಿನ ಹಾರ4ಲವಂಗ
5ಹತ್ತಿ ಹಾರ5ಮೆಣಸು
6ತೆಂಗಿನಕಾಯಿ6ದಾಲಚಿನ್ನಿ
7ಉದಿನ ಕಡ್ಡಿ7ಶಾಜೀರಗಿ
8ಕರ್ಪುರ8ಹವೀಜ
9ಬತ್ತಿ9ಚಕ್ರಮಗ್ಗಿ
10ದೀಪದ ಎಣ್ಣೆ10ಪತ್ರರಾಜ
11ಬೆಂಕಿ ಕಡ್ಡಿ ಬುರ್ಜ11ಕಸ್ತೂರಿ ಮೋತಿ
1212ಜಾಪತ್ರಿ
1313ಜಾಜಿಕಾಯಿ
ತರಕಾರಿಗಳು14ಗಸಗಸಿ
1ಹಸಿಮೆಣಸಿನಕಾಯಿ15ಕೊತಂಬರಿ ಬೀಜ (ಧನಿಯಾ )
2ಬಳ್ಳೊಳ್ಳಿ16ಅಡುಗೆ ಸೋಡಾ
3ಉಳ್ಳಾಗಡ್ಡಿ17ಅಜಿವಾನ
4ತಪ್ಪಲ ಉಳ್ಳಾಗಡ್ಡಿ18ಕಲ್ಲುಸಕ್ಕರೆ
5ಟೊಮ್ಯಾಟೊ19ಇಂಗು
6ಬದನೆಕಾಯಿ20ಸೋಂಪು
7ಬೆಂಡೇಕಾಯಿ21ಬದಾಮಿ
8ಬಟಾಟಿ ( ಆಲುಗಡ್ಡೆ )22ಪಿಸ್ತಾ
9ದೋಡ್ಡ ಮೆಣಸಿನಕಾಯಿ23ಗೋಡಂಬಿ
10ಬೀನ್ಸ್24ಒಣ ದ್ರಾಕ್ಷಿ
11ಹಸಿರು ಬಠಾಣಿ25ಹಳದಿ ಕಲರ್ ಬುಷ್
12ಎಲೆ ಕೋಸು26ಕೇಸರಿ ಕಲರ ಬುಷ್
13ಹೂ ಕೋಸು27ಹಸಿರು ಕಲರ ಬುಷ್
14ಗಡ್ಡೆ ಕೋಸು28ಅರಸಿಣ ಪುಡಿ
15ಕೆಂಪು ಗಡ್ಡೆ ಕೋಸು (ಬೀಟ್ ರೊಟ್ )29ಸಕ್ಕರೆ
16ಸುವರ್ಣ ಗಡ್ಡೆ30ಬೆಲ್ಲ
17ಗೆಣಸು31ಚಹಾ ಪುಡಿ
18ಮರ ಗೆಣಸು32ಕಾಫೀ ಪುಡಿ
19ನಿಂಬೆಹಣ್ಣು33ಹೀರಾಬೇಸನ್
20ಗಜ್ಜರಿ34ದಾಲಡಾ
21ಸವತೆಕಾಯಿ35ತುಪ್ಪ
22ಪಾಲಕ ಪಲ್ಯೇ36ಅಡುಗೆ ಎಣ್ಣೆ
23ಹುಣಸಿ ಪಲ್ಯೇ37ಕೊಬ್ಬರಿ ಎಣ್ಣೆ
24ಮೇಂತ್ಯೆ ಪಲ್ಯೇ38ಜವಿ ಗೋಧಿ
25ಕೊತಂಬರಿ39ಗೋಧಿ
26ಪುದಿನಾ40ಗೋಧಿ ಹಿಟ್ಟು
27ಕರಿಬೇವು41ಮೈದಾ ಹಿಟ್ಟು
28ನುಗ್ಗಿಕಾಯಿ42ಜೋಳದ ಹಿಟ್ಟು
29ಕುಂಬಳ ಕಾಯಿ43ರಾಗಿ ಹಿಟ್ಟು
30ಹಿರೇಕಾಯಿ44ಸಜ್ಜೆ ಹಿಟ್ಟು
31ಚವಳಿಕಾಯಿ45ಅಕ್ಕಿ
32ಹಾಗಲಕಾಯಿ46ಕೇಸರಿ
33ತೊಂಡೆಕಾಯಿ47ರವಾ
34ಸೋರೆಕಾಯಿ48ಇಡ್ಲಿ ರವಾ
35ಮೂಲಂಗಿ49ಉಪ್ಪಿಟ್ಟು ರವಾ
3550ತೊಗರಿ ಬೇಳೆ
ಹಣ್ಣುಗಳು51ಕಡಲೆ ಬೇಳೆ
1ಬಾಳೆ ಹಣ್ಣು52ಉದ್ದಿನ ಬೇಳೆ
2ಸೇಬು53ಹೆಸರು ಬೇಳೆ
3ಬೆಣ್ಣೆ ಹಣ್ಣು54ಮೆಂತೆ ಕಾಳು
4ಅನಾನಸ್55ಹಲಸಂದಿ ಕಾಳು
5ಸಪೋಟ56ಹೆಸರು ಕಾಳು
6ಸೀತಾಫಲ57ಹುರುಳಿ ಕಾಳು
7ರಾಮಫಲ58ಅವರೇ ಕಾಳು
8ದ್ರಾಕ್ಷಿ59ನವಣೆ
9ಸೀಬೆಹಣ್ಣು60ಬಠಾಣಿ ಕಾಳು
10ಖರ್ಬೂಜ ಹಣ್ಣು61ಶೇಂಗಾ
11ಮಾವಿನ ಹಣ್ಣು62ಬ್ಯಾಡಗಿ ಮೆಣಸಿನಕಾಯಿ
12ಮೂಸಂಬಿ63ಬಿಳಿ ಎಳ್ಳು
13ಕಿತ್ತಳೆ64ಕರಿ ಎಳ್ಳು
14ದಾಳಿಂಬೆ65ಕೊಬ್ಬರಿ
15ಪರಂಗಿ66ಶಾವಿಗೆ
16ಅಂಜಿರ67ಕಲ್ಲು ಉಪ್ಪು
17ಕಲ್ಲಂಗಡಿ ಹಣ್ಣು68ಪುಡಿ ಉಪ್ಪು
18ಹಲಸಿನ ಹಣ್ಣು69ಹುಣಸೆ ಹಣ್ಣು
19ಮಾವಿನ ಕಾಯಿ70ಕೊಬ್ಬರಿ
20ತಾಳೆ ಹಣ್ಣು71ಬಳ್ಳೊಳ್ಳಿ ಪೇಸ್ಟ
2172ಪುಟಾಣಿ (ಕಡಲೆ ಪಪೂ)
2273ಹಪ್ಪಳ
ಅಡುಗೆ ತಯಾರಿಸಲು ಮತ್ತು ಬಡಿಸಲು ಬೇಕಾಗುವ ಸಾಮಗ್ರಿಗಳು74ಚುರಮರಿ
1ಗ್ಯಾಸ್ ಸಿಲಿಂಡರ್75ಅವಲಕ್ಕಿ
2ಒಲೆ76ಉಪ್ಪಿನಕಾಯಿ
3ಹಳೆ ದಿನ ಪತ್ರಿಕೆ77ಪುಳ್ಳಿವೋಗರೆ ಪುಡಿ
4ಮಿಕ್ಸರ್78ಪಲಾವು ಪುಡಿ
5ಚಹಾ ಕಪ್ಪ79ಬಿಸಿ ಬೇಳೆ ಬಾತ್ ಪುಡಿ
6ನೀರಿನ ಗ್ಲಾಸ್80ಗರಂ ಮಸಾಲಾ ಪುಡಿ
7ಬಾಳೆ ಎಲೆ81ಚಟ್ನಿ ಪುಡಿ
8ಪ್ಲಾಸ್ಟಿಕ್ ಚಮಚ82ಮಸಲಿ ಖಾರದ ಪುಡಿ
9ನ್ಯಾಪಕಿನ್83ಹಾಲು
10ಟೇಬಲ್ ಹಾಳೆ84ಮೊಸರು
11ಸಾಬೂನ್ ಪುಡಿ85ಖೋವಾ
86ಪನ್ನೀರ

No comments: