karunada geleya

dsfdsf

22 Dec 2011

ಕನ್ನಡ ಸಾಹಿತ್ಯಕ್ಕೆ ಕುವೆಂಪುರವರ ಕಾಣಿಕೆ

ಕನ್ನಡ ನಾಡಿನ ಹೆಮ್ಮೆಯ ಇತಿಹಾಸ ಸಾಹಿತ್ಯ , ಸಂಸ್ಕೃತಿಗಳನ್ನು ಬಿಂಬಿಸುವ ಕನ್ನಡನಾಡಿನ ಜನಮಾನಸದಲ್ಲಿ ಬೆರೆತು ಹೋಗಿರುವ ಈ ಗೀತೆ ಪ್ರತಿಯೊಬ್ಬ ಕನ್ನಡಿಗನ ಜೀವನಾಡಿ. ಇಂತಹ ಅನೇಕ ರಚನೆಗಳನ್ನು ಕನ್ನಡಕ್ಕೆ ನೀಡಿದ, ಕನ್ನಡಕ್ಕೆ ಮೊದಲ ಜ್ನನಪೀಟವನ್ನು ತಂದುಕೂಟ್ಟ, ವಿಶ್ವಮಾನವ ಪ್ರಜ್ನೆಯನು ಜಗತ್ತಿಗೆ ಸಾರಿದ ಮಹಾಕವಿ ಕುವೆಂಪು ನವೋದಯ ಕಾಲದ ಕನ್ನಡದ ಸಾಹಿತಿಗಳಲ್ಲಿ ಅಗ್ರಗಣ್ಯರು. ಭಾವಗೀತೆ, ಮಹಾಕಾವ್ಯ, ನಾಟಕ, ಕಥೆ, ಕಾದಂಬರಿ, ಜೀವನ ಚರಿತ್ರೆ, ವಿಮಶೆ೯ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸುವ ಮೂಲಕ ಪಂಡಿತರಿಂದ ಪಾಮರರವರೆಗೆ ಎಲ್ಲರ ಮೆಚ್ಚುಗೆಗಳಸಿದ್ದಾರೆ. 

No comments: