karunada geleya

dsfdsf

27 Dec 2012

ಕಟ್ಟೋಣ ಹಿಂದು ರಾಷ್ಟ್ರವನ್ನು

ಪ್ರೀತ್ತಿನಾ ಹುಡುಕುತ್ತಿವಿ.

ಸಿಕ್ಕೋ ಸ್ನೇಹನ ಬಿಡತ್ತಿವಿ
ಸಿಗದೇ ಇರುವ ಪ್ರೀತ್ತಿನಾ ಹುಡುಕುತ್ತಿವಿ.
ಕೊನೆಗೆ ಸಿಗೊದನ್ನು ಕಳಕೊಳುತ್ತಿವಿ.
ಅವಾಗಲೇ ಗೊತ್ತಾಗೋದು....
ಕಳಕೊಂಡ ಸ್ನೇಹದ ಬೆಲೆ ಏನು ಅಂತ....
                                           
                                                           ಪರಶುರಾಮ ಎಂ ಎಸ್
                                                                  ತೆಗ್ಗಿಹಳ್ಳಿ

2 Nov 2012

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ.

ಕರ್ನಾಟಕ

ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

27 Sept 2012

ಬೆಳಕು ಕೊಡೋದ್ರಲ್ಲೇನಿದೆ ಮಜಾ?



"ಮುಂಬತ್ತಿ ಹಾಗೆ ಮೈ ಸುಟ್ಕೊಂಡು ಬೆಳಕು ಕೊಡೋದ್ರಲ್ಲೇನಿದೆ ಮಜಾ?
ಬಲ್ಬ್ ಆಗೋದು ಬೆಸ್ಟ್. ನೀನೂ ಇರ್ತೀಯ, ಬೆಳಕೂ ಕೊಡ್ತೀಯ.
ಈ ಉರಿಯೋ ವ್ಯವಹಾರ ಎಲ್ಲ ಯಾಕೆ?"
ಅನ್ನುತ್ತೆ ಒಂದು ಮೊಬೈಲ್ ಮೆಸೇಜು.
ಕಾಲ ಬದಲಾಗಿದೆ.
ಮೌಲ್ಯ ಇರಬೇಕು.
ದಾರಿ ಹೊಸತಿರಬೇಕು.
ಈ ದೀಪಾವಳಿ, ಅಂಥ ದಾರಿ ತೋರಿಸಲಿ....
ದೀಪಾವಳಿ ಶುಭಾಶಯಗಳು, ದಿನ ಮುಂಚಿತವಾಗಿ

9 Aug 2012

ಪ್ರೀತಿಯ ಹುಡುಗಿ

ಹೇ ಮಾನವ
         ಈ ದಿನ ನಾನ್ನು ಒಬ್ಬಂಟ್ಟಿಯಾಗಲು ನೀನೆ ಕಾರಣ.
         ನಿನ್ನ ಅನುಕೂಲಕ್ಕಾಗಿ ನಿನ್ನು ಮೊಬೈಲ್ ಎಂಬ ಮಾಯಾ ಜಾಲದ  ತಾಂತ್ರಿಕತೆಯಗೆ ಮಾರು ಹೋದೆ ಆದರೆ
ಅದು ನನಗೆ ಜೇಡರ ಬಲೆಯಂತೆ ನನ್ನನು ದಿನೇ ದಿನೇ ನನನ್ನು ಕೊಲ್ಲುತಿದೆ. ನನ್ನ ವಂಶಾವಳಿನೆ ಶಾಶ್ವತವಾಗಿ ಕೊಲ್ಲುತಿದೆ. ನನ್ನ ನೋವು ಗೊತ್ತಾಗುವುದು ನಿನ್ನ ಪ್ರೀತಿಯ ಹುಡುಗಿ  ಕೈ ಕೊಟ್ಟು ಹೋದಾಗ.