karunada geleya
dsfdsf
10 Nov 2012
2 Nov 2012
ಕರ್ನಾಟಕ
27 Sept 2012
22 Sept 2012
9 Aug 2012
ಪ್ರೀತಿಯ ಹುಡುಗಿ
ಹೇ ಮಾನವ
ಈ ದಿನ ನಾನ್ನು ಒಬ್ಬಂಟ್ಟಿಯಾಗಲು ನೀನೆ ಕಾರಣ.
ನಿನ್ನ ಅನುಕೂಲಕ್ಕಾಗಿ ನಿನ್ನು ಮೊಬೈಲ್ ಎಂಬ ಮಾಯಾ ಜಾಲದ ತಾಂತ್ರಿಕತೆಯಗೆ ಮಾರು ಹೋದೆ ಆದರೆ
ಅದು ನನಗೆ ಜೇಡರ ಬಲೆಯಂತೆ ನನ್ನನು ದಿನೇ ದಿನೇ ನನನ್ನು ಕೊಲ್ಲುತಿದೆ. ನನ್ನ ವಂಶಾವಳಿನೆ ಶಾಶ್ವತವಾಗಿ ಕೊಲ್ಲುತಿದೆ. ನನ್ನ ನೋವು ಗೊತ್ತಾಗುವುದು ನಿನ್ನ ಪ್ರೀತಿಯ ಹುಡುಗಿ ಕೈ ಕೊಟ್ಟು ಹೋದಾಗ.

8 Aug 2012
ಹುಡುಗಾಟ
ಹುಡುಗಾಟ :
ನಾವು ಆಡಿ ಬೆಳೆದಿದ್ದು ಇಂತ ಆಟಗಳನಾಡಿ ಆದರೆ ಇಂತಹ ಒಂದು ಅವಕಾಶ ನಿಮಗೂ ಸಿಕ್ಕಿದರೆ ಮಿಸ್ ಮಾಡಕೊಬೇಡಿ.
ಇಂಥ ಒಂದು ಜೀವನ ಸಿಗುವದು ಕೇವಲ ಮಕ್ಕಳಾಗಿದ್ದಾಗ ಮಾತ್ರ. ತಿರುಗಿ ಎಂದಿಗೂ ಬರದಂತಹದು ಜೀವನ.
ಹುಟ್ಟುವುದು ಒಮ್ಮೆ ಸಾಯುವದು ಒಮ್ಮೆಅದರ ನಡುವೆ ಹೀಗು ಸ್ವಲ್ಪ ಹುಡುಗಾಟ ತುಂಟಾಟ ಇರಲಿ. ಮಕ್ಕಳನಾ ಮಕ್ಕಳ ಜೊತೆ ಮನಸ್ಸು ಬಿಚ್ಚಿ ಆಡಲು ಬಿಡಿ. ಅವರಿಗೆ ನಿಮ್ಮ ಭಯ ಒಂದು ಮಿತ್ತಿಯಲ್ಲಿರಲ್ಲಿ. ಮಕ್ಕಳು ಕೇವಲ ಪುಸ್ತಕದ ಹುಳಗಲಾದ್ದರೆ ಸಾಲದು ದ್ಯೆಹಿಕವಾಗಿ ಪ್ರಬಲರಾಗಿರಬೇಕ್ಕು. ಮಕ್ಕಳನ ಚಿಕ್ಕ ವಯಸ್ಸಿನಲ್ಲೆ ಇಜುವುದನ್ನು ಕಲಿಸಿ ನೀರಿನಲ್ಲಿ ಬಯವಿಲ್ಲದೆ ಎಂಥ ಕಷ್ಟದ ಪರಿಸ್ತಿತಿಯಲು ಪಾರಗಬಲರು.

27 Jul 2012
6 Jul 2012
4 Jul 2012
Subscribe to:
Posts (Atom)