ಸ್ನೇಹದಲ್ಲಿ..."I AM SORRY" ಇರಬಾರದು...ಇರಬೇಕಾದ್ದು..."ನಿನ್ ಅಜ್ಜಿ ತಪ್ಪೆಲ್ಲಾ ನಿಂದೆ"ಸ್ನೇಹದಲ್ಲಿ..."I MISSED YOU" ಅನ್ನಬಾರದು ಅನ್ನಬೇಕಾದ್ದು..."ಎಲ್ಲಿ ಸತ್ತಿದ್ದೆ..?" ಎಂದು!ಸ್ನೇಹದಲ್ಲಿ..."CONGRATS TO YOU" ಅಂತ ಹೇಳಲ್ಲಹೇಳಬೇಕಾದ್ದು...."ಟ್ರೀಟ್ ಕೊಟ್ಟಿಲ್ಲ ಅಂದ್ರೆ ಸಾಯಿಬಿಡ್ತೀನಿ ನನ್ ಮಗ್ನೇ"ಸ್ನೇಹದಲ್ಲಿ..."ARE YOU COMING 2MARO"ಅಂತ ಕೇಳಲ್ಲಕೇಳಬೇಕಾದ್ದು..."ಓವರ್ ಆಕ್ಟಿಂಗ್ ಮಾಡ್ದೇ ಮುಚ್ಕೊಂಡು ಬರ್ತಿಯೋ ಇಲ್ವೋ"ಸ್ನೇಹ ಅಂದ್ರೆ..."SHAKING HANDS" ಅಲ್ಲಹೆಗಲ ಮೇಲೆ ಕೈ ಹಾಕಿ ನಡ್ಯೋದು...That's Friendships... ಸ್ನೇಹದಲ್ಲಿ..."I MISSED YOU" ಅನ್ನಬಾರದು
karunada geleya
dsfdsf
2 Feb 2017
ARE YOU COMING 2MARO
Subscribe to:
Posts (Atom)